KN/670208 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಚೈತನ್ಯ ಮಹಾಪ್ರಭು ಹೇಳುತ್ತಾರೆ, " ನನ್ನ ಗುರು ಮಹಾರಾಜ, ನನ್ನ ಆಧ್ಯಾತ್ಮಿಕ ಯಜಮಾನರು,ನನಗೆ ಹೇಳಿದರು 'ಈ ಶ್ಲೋಕವನ್ನು ನಿಮ್ಮ ಕಂಠದಲ್ಲಿ ಇಟ್ಟುಕೊಳ್ಳಿ, ಮತ್ತು ನೀವು ಜಪಿಸುತ್ತಾ ಹೋಗಿ, ಮತ್ತು ನೀವು ವಿಮೋಚನೆಗೊಳ್ಳುವಿರಿ ಎಂದು ನಾನು ಆಶೀರ್ವದಿಸುತ್ತೇನೆ. ನೀವು ವಿಮೋಚನೆಯೊಂದನ್ನೇ ಪಡೆಯುವುದಿಲ್ಲ, ಆದರೆ ನೀವು ಅತ್ಯುನ್ನತ ಗುರಿಯನ್ನು ಸಹ ತಲುಪುವಿರಿ, ಕೃಷ್ಣನ ಗ್ರಹ. " |
670207 - ಉಪನ್ಯಾಸ ಚೈ. ಚ. ಆದಿ. ೦೭.೪೯-೬೫ - ಸ್ಯಾನ್ ಫ್ರಾನ್ಸಿಸ್ಕೋ |