"ಬ್ರಹ್ಮನ್ ಎಂದರೆ "ವರಿಷ್ಠ"ಎಂದರ್ಥ. ಆದ್ದರಿಂದ ವರಿಷ್ಠ ಎನ್ನುವುದರ ಕಲ್ಪನೆ ಏನು? ವರಿಷ್ಠ ಎನ್ನುವುದರ ಅರ್ಥ ... ಅದನ್ನು ಪರಾಶರ ಸೂತ್ರದಲ್ಲಿ ವಿವರಿಸಿಲಾಗಿದೆ, ಅವನು ಸಂಪತ್ತಿನಲ್ಲಿ ವರಿಷ್ಠ, ಖ್ಯಾತಿಯಲ್ಲಿ ವರಿಷ್ಠ, ಜ್ಞಾನದಲ್ಲಿ ವರಿಷ್ಠ, ತ್ಯಜಿಸುವ ಗುಣದಲ್ಲಿ ವರಿಷ್ಠ, ಸೌಂದರ್ಯದಲ್ಲಿ ವರಿಷ್ಠ, ಎಲ್ಲವೂ, ಯಾವುದೇ ಆಕರ್ಷಕವಾಗಿದ್ದರೂ. ಹೇಗೆ, ಹೇಗೆ ನೀವು "ವರಿಷ್ಠ" ವನ್ನು ಅರ್ಥಮಾಡಿಕೊಳ್ಳಬಹುದು? "ವರಿಷ್ಠ" ಎಂದರೆ ಆಕಾಶವು ವರಿಷ್ಠವಾದುದು ಎಂದು ಅರ್ಥವಲ್ಲ. ಅದು ನಿರಾಕಾರ ಸಿದ್ಧಾಂತವಾಗಿದೆ. ಆದರೆ ನಮ್ಮ "ವರಿಷ್ಠ" ದ ಕಲ್ಪನೆಯೆಂದರೆ ಯಾರು ಲಕ್ಷಾಂತರ ಆಕಾಶಗಳನ್ನು ತನ್ನೊಳಗೆ ನುಂಗಬಲ್ಲವನು, ಅವನು ವರಿಷ್ಠ. ಭೌತಿಕ ಪರಿಕಲ್ಪನೆಯಲ್ಲಿ, ಅವರು ಮುಂದೆ ಹೋಗಲು ಸಾಧ್ಯವಿಲ್ಲ. ಅವರು ಕೇವಲ ವರಿಷ್ಠದ ಬಗ್ಗೆ ಯೋಚಿಸಬಹುದು: ಆಕಾಶ. ಅಷ್ಟೆ."
|