KN/680108 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಕೃಷ್ಣ ಎಂದರೆ ಭಗವಂತ. ಭಗವಂತನ ಬೇರೆ ನಾಮವೇನಾದರು ನಿಮಗೆ ತಿಳಿದಿದ್ದರೆ ಅದನ್ನೂ ಜಪಿಸಬಹುದು. ‘ಕೃಷ್ಣ’ ಎಂದು ಮಾತ್ರ ಜಪಿಸಬೇಕೆಂಬುದೇನಿಲ್ಲ. ಆದರೆ ಕೃಷ್ಣ ಅಂದರೆ ಭಗವಂತ. ಕೃಷ್ಣ ಎನ್ನುವ ಪದದ ಅರ್ಥ ಸರ್ವಾಕರ್ಷಕ. ಕೃಷ್ಣ, ತನ್ನ ಸೌಂದರ್ಯದಿಂದ, ಸರ್ವಾಕರ್ಷಕ. ತನ್ನ ಶಕ್ತಿಯಿಂದ, ಸರ್ವಾಕರ್ಷಕ. ತನ್ನ ತತ್ವದಿಂದ, ಸರ್ವಾಕರ್ಷಕ. ತನ್ನ ತ್ಯಾಗದಿಂದ, ಸರ್ವಾಕರ್ಷಕ. ತನ್ನ ಯಶಸ್ಸಿನಿಂದ, ಸರ್ವಾಕರ್ಷಕ. ಐದು ಸಾವಿರ ವರ್ಷದ ಹಿಂದೆ, ಕೃಷ್ಣನು ಭಗವದ್ಗೀತೆಯನ್ನು ಸಾರಿದನು; ಅದು ಈಗಲೂ ಪ್ರಭಲವಾಗಿದೆ. ಅವನು ಅಷ್ಟು ಕೀರ್ತಿವಂತ.”
680108 - ಉಪನ್ಯಾಸ CC Madhya 06.254 - ಲಾಸ್ ಎಂಜಲೀಸ್