KN/680325 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನಾನು ಕೃಷ್ಣ ಪ್ರಜ್ಞೆಯನ್ನು ಅಭ್ಯಾಸ ಮಾಡಬೇಕಾಗಿದೆ, ಅದರಿಂದ ಕೊನೆಯ ಕ್ಷಣದಲ್ಲಿ ನಾನು ಕೃಷ್ಣನನ್ನು ಮರೆಯದಿಲ್ಲಬಹುದು. ಆಗ ನನ್ನ ಜೀವನವು ಸಫಲವು. ಭಗವದ್ಗೀತೆಯಲ್ಲಿ ಇದನ್ನು ಹೀಗೆ ಹೇಳಿದೆ ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯ್ ಅಂತೇ ಕಲೇವರಂ (ಭ.ಗೀತಾ ೮.೬). ಸಾವಿನ ಸಮಯದಲ್ಲಿ, ಮನುಷ್ಯನು ಏನನ್ನು ಯೋಚಿಸುತ್ತಾನೋ, ಅದರಂತೆ ಅವನ ಮುಂದಿನ ಜೀವನವು ಪ್ರಾರಂಭವಾಗುತ್ತದೆ. ಉದಾಹರಣೆ ನೀಡಲಾಗಿದೆ, ತುಂಬಾ ಸಮಂಜಸವಾಗಿದೆ, ಗಾಳಿ ಬೀಸುವಂತೆಯೇ, ಆದ್ದರಿಂದ ಗಾಳಿಯು ಸುಂದರವಾದ ಗುಲಾಬಿ ಉದ್ಯಾನದ ಮೇಲೆ ಬೀಸುತ್ತಿದ್ದರೆ ಸುಗಂಧವು ಬೇರೆ ಕಡೆಗೆ ಪಸರಿಸುತ್ತದೆ. ಗುಲಾಬಿ ಸುವಾಸನೆ, ಮತ್ತು ಕೊಳಕು ಸ್ಥಳದ ಮೇಲೆ ಗಾಳಿ ಬೀಸುತ್ತಿದ್ದರೆ ವಾಸನೆಯು ಗಾಳಿಯಿಂದ ಬೇರೆ ಸ್ಥಳಕ್ಕೆ ಪಸರಿಸುತ್ತದೆ. ಅದೇ ರೀತಿ ಮಾನಸಿಕ ಸ್ಥಿತಿಯ ಪ್ರಜ್ಞೆಯು ನನ್ನ ಅಸ್ತಿತ್ವದ ಸೂಕ್ಷ್ಮ ರೂಪವಾಗಿದೆ. "
680325 - ಸಂಭಾಷಣೆ - ಸ್ಯಾನ್ ಫ್ರಾನ್ಸಿಸ್ಕೋ