KN/680326 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಇಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ, ಮಯ್ಯ್ ..., ಮದ್-ಆಶ್ರಯಃ. ಮದ್-ಆಶ್ರಯಃ ಎಂದರೆ ಅವನು, .......ಯಾರೊಬ್ಬ ಕೃಷ್ಣನನ್ನು ಬಯಸುತ್ತಾರೋ. ನೀವು ಕೃಷ್ಣನನ್ನು ನಿಮ್ಮ ಪ್ರಿಯಕರನಾಗಿ ಬಯಸಬಹುದು, ನೀವು ಕೃಷ್ಣನನ್ನು ನಿಮ್ಮ ಮಗನಾಗಿ ಬಯಸಬಹುದು ನೀವು ಕೃಷ್ಣನನ್ನು ನಿಮ್ಮ ಸ್ನೇಹಿತನಂತೆ ಬಯಸಬಹುದು. ನೀವು ಕೃಷ್ಣನನ್ನು ನಿಮ್ಮ ಯಜಮಾನನಾಗಿ ಬಯಸಬಹುದು. ನೀವು ಕೃಷ್ಣನನ್ನು ಸರ್ವೋಚ್ಚ ಭವ್ಯವಾಗಿ ಬಯಸಬಹುದು. ಕೃಷ್ಣನೊಂದಿಗಿನ ಈ ಐದು ವಿಭಿನ್ನ ರೀತಿಯ ನೇರ ಸಂಬಂಧವನ್ನು ಭಕ್ತಿ, ಭಕ್ತಿ ಎಂದು ಕರೆಯಲಾಗುತ್ತದೆ: ಯಾವುದೇ ಭೌತಿಕ ಲಾಭವಿಲ್ಲದೆ." |
680326 - ಉಪನ್ಯಾಸ BG 07.01 - ಸ್ಯಾನ್ ಫ್ರಾನ್ಸಿಸ್ಕೋ |