KN/680506b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಕ್ರಷ್ಣ ಪ್ರಜ್ಞೆಯ ಈ ಪ್ರಕ್ರಿಯೆಯು ಬ್ರಾಹ್ಮಣ, ವೈಷ್ಣವರನ್ನು ಉತ್ಪಾದಿಸುವ ಪ್ರಕ್ರಿಯೆಯಾಗಿದೆ. ವೈಷ್ಣವ ಎಂದರೆ ಬ್ರಾಹ್ಮಣ ಹಂತವನ್ನು ಮೀರಿಸುವುದು. ಬ್ರಹ್ಮ ಜಾನಾತೀತಿ ಬ್ರಾಹ್ಮಣಃ. ಬ್ರಹ್ಮನನ್ನು ಅರಿತುಕೊಂಡವನನ್ನು ಬ್ರಾಹ್ಮಣನೆಂದು ಕರೆಯಲಾಗುತ್ತದೆ. ಬ್ರಹ್ಮನ ಸಾಕ್ಷಾತ್ಕಾರವಾದಮೇಲೆ, ನಂತರ ಪರಮಾತ್ಮನ ಸಾಕ್ಷಾತ್ಕಾರ, ನಂತರ ಭಗವಂತನ ಸಾಕ್ಷಾತ್ಕಾರ. ಮತ್ತು ಯಾರು ಭಗವಾನ್, ದೇವೋತ್ತಮ ಪುರುಷನಾದ, ವಿಷ್ಣುವನ್ನು, ಅರ್ಥಮಾಡಿಕೊಳ್ಳುವ ಹಂತಕ್ಕೆ ಬರುವರೋ ಅವರನ್ನು ವೈಷ್ಣವ ಎಂದು ಕರೆಯಲಾಗುತ್ತದೆ. ವೈಷ್ಣವ ಎಂದರೆ ಅವನು ಈಗಾಗಲೇ ಬ್ರಾಹ್ಮಣನಾಗಿದ್ದಾನೆ." |
680506 - ಉಪನ್ಯಾಸ ಬ್ರಾಹ್ಮಣ ದೀಕ್ಷೆ- ಬೋಸ್ಟನ್ |