KN/680508 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಒಬ್ಬನು ಬಹಳ ಬುದ್ಧಿವಂತನಲ್ಲದಿದ್ದರೆ, ಅವನು ದೇವರ ಪ್ರಜ್ಞೆ ಅಥವಾ ಕೃಷ್ಣ ಪ್ರಜ್ಞೆಯವನಾಗಿರಲು ಸಾಧ್ಯವಿಲ್ಲ. ಆದ್ದರಿಂದ ಈ ಪದವನ್ನು ಬಳಸಲಾಗುತ್ತದೆ, ಪ್ರಾಜ್ಞಾ. ಪ್ರಾಜ್ಞಾ ಎಂದರೆ ... ಪ್ರಾ ಎಂದರೆ ಪ್ರಾಕೃಸ್ಟ- ರೂಪೇಣ, ನಿರ್ದಿಷ್ಟವಾಗಿ. ಜ್ಞಾ, ಜ್ಞಾ ಎಂದರೆ ಬುದ್ಧಿಶಕ್ತಿ ಇರುವ ಮನುಷ್ಯ. ಆದ್ದರಿಂದ ಭಾಗವತ ಧರ್ಮ, ಅದು ಭಾಗವತ-ಧರ್ಮ ಏನು? ಅದನ್ನು ನಾನು ಈಗಾಗಲೇ ವಿವರಿಸಿದ್ದೇನೆ. ಮತ್ತೆ ನಾವು ಪುನರಾವರ್ತಿಸಬಹುದು. ಭಾಗವತ-ಧರ್ಮ ಎಂದರೆ ದೇವರೊಂದಿಗಿನ ನಮ್ಮ ಕಳೆದುಹೋದ ಸಂಬಂಧವನ್ನು ಪುನಃ ಸ್ಥಾಪಿಸುವುದು. ಇದು ಭಾಗವತ-ಧರ್ಮ. " |
680508 - ಉಪನ್ಯಾಸ ಶ್ರೀ.ಭಾ. ೦೭.೦೬.೦೧- ಬೋಸ್ಟನ್ |