KN/680702b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಒಬ್ಬ ಭಕ್ತನನ್ನು ಮೆಚ್ಚಿಸುವುದು ತುಂಬಾ ಶ್ರೇಷ್ಠವಾದದ್ದು. ಆದ್ದರಿಂದ ನಮ್ಮ ಪ್ರಕ್ರಿಯೆಯು ಭಕ್ತನ ಆಶ್ರಯ ಪಡೆಯುವುದು. ನೇರವಾಗಿ ನಾವು ಕೃಷ್ಣನನ್ನು ಸಮೀಪಿಸುವುದಿಲ್ಲ. ಗೋಪಿ-ಭರ್ತೂರ್ ಪಾದ-ಕಮಲಯೋರ್ ದಾಸ-ದಾಸನುದಾಸ (ಚೈ ಚ ಮದ್ಯ ೧೩.೮೦). ಆದ್ದರಿಂದ ವೃಂದಾವನದಲ್ಲಿ ಎಲ್ಲರೂ ರಾಧಾರಾಣಿಯನ್ನು ಶ್ಲಾಘಿಸುತ್ತಿರುವುದನ್ನು ನೀವು ನೋಡುತ್ತೀರಿ, ಏಕೆಂದರೆ ರಾಧಾರಾಣಿ ಬಹಳ ಬೇಗನೆ ಸಂತೋಷ ಹೊಂದುತ್ತಾರೆ. ರಾಧಾರಾಣಿ ಸಂತಸಗೊಂಡ ತಕ್ಷಣ, ಕೃಷ್ಣನು ಸ್ವಯಂಚಾಲಿತವಾಗಿ ಸಂತೋಷ ಹೊಂದುತ್ತಾನೆ. ಇದು ಪ್ರಕ್ರಿಯೆ." |
680702 - ಉಪನ್ಯಾಸ ಶ್ರೀ.ಭಾ. ೦೭.೦೯.೦೮ - ಮಾಂಟ್ರಿಯಲ್ |