KN/680709 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಒಬ್ಬ ವ್ಯಕ್ತಿಯು ಬ್ರಾಹ್ಮಣನಾಗಿದ್ದರೆ, ಅವನ ಸಹಜವಾದ ಯೋಗ್ಯತೆ ಹೀಗಿರುತ್ತದೆ. ಅದು ಏನು? ಸತ್ಯಂ: ಅವನು ಸತ್ಯವಂತನು. ಯಾವುದೇ ಸಂದರ್ಭದಲ್ಲೂ ಅವನು ಸತ್ಯವಂತನಾಗಿರುತ್ತಾನೆ. ಶತ್ರುಗಳಿಗೂ ಸಹ ಅವನು ರಹಸ್ಯವನ್ನು ಬಹಿರಂಗಪಡಿಸುತ್ತಾನೆ," ಇದು ವಾಸ್ತವ". ಅದು ಸತ್ಯಸಂಧತೆ, ಅದು ಹೀಗಲ್ಲ, ನಾನು ತುಂಬಾ ಸತ್ಯವಂತ, ಆದರೆ ನನ್ನ ಆಸಕ್ತಿಯು ಅಪಾಯಕ್ಕೀಡಾದಾಗ ನಾನು ಸುಳ್ಳು ಹೇಳುತ್ತೇನೆ. ಅದು ಸತ್ಯತೆ ಅಲ್ಲ. ಸತ್ಯತೆ ಎಂದರೆ ಯಾವುದೇ ಸಂದರ್ಭದಲ್ಲೂ ಒಬ್ಬರು ಸರಳವಾದ ಸತ್ಯವನ್ನು ಮಾತನಾಡುತ್ತಾರೆ. ಅದು ಸತ್ಯತೆ. ಸತ್ಯ ಶಮ." |
680709 - ಉಪನ್ಯಾಸ ಶ್ರೀ.ಭಾ. ೦೭.೦೯.೧೦ - ಮಾಂಟ್ರಿಯಲ್ |