KN/680802 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಪ್ರತಿಯೊಬ್ಬರೂ, ಪ್ರತಿ ಧರ್ಮವೂ" ದೇವರು ಶ್ರೇಷ್ಠ"ಎಂದು ಒಪ್ಪಿಕೊಳ್ಳುತ್ತಾರೆ, ಒಟ್ಟು ವ್ಯಾಖ್ಯಾನ. ಇದು ಒಂದು ಸತ್ಯ. ದೇವರು ದೊಡ್ಡವನು ಮತ್ತು ನಾವು ತುಂಬಾ ಸಣ್ಣವರು. ಭಗವದ್ಗೀತೆಯಲ್ಲಿ ಹೀಗೆಂದು ಹೇಳಲಾಗಿದೆ, ಮಮೈವಾಂಶೋ ಜೀವ- ಭೂತಃ (ಭ.ಗೀತಾ ೧೫.೭). ದೇವರು ಹೇಳುತ್ತಾನೆ, ಕೃಷ್ಣ ಹೇಳುತ್ತಾನೆ, "ಈ ಎಲ್ಲಾ ಜೀವಂತ ಘಟಕಗಳು, ಅವು ನನ್ನ ವಿಭಿನ್ನಾಂಶವಾಗಿವೆ." ವಿಭಿನ್ನಾಂಶ ಎಂದರೆ ... ನಾವು ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಈ ಬೆರಳು ನನ್ನ ದೇಹದ ವಿಭಿನ್ನಾಂಶ. ಪ್ರತಿಯೊಬ್ಬರೂ ಅದನ್ನು ಅರ್ಥಮಾಡಿಕೊಳ್ಳಬಹುದು. ಆದ್ದರಿಂದ ನಾವು ದೇವರ ವಿಭಿನ್ನಾಂಶವಾಗಿದ್ದೇವೆ. " |
680802 - ಉಪನ್ಯಾಸ ಶ್ರೀ.ಭಾ. ೧.೦೨.೦೫ - ಮಾಂಟ್ರಿಯಲ್ |