KN/680821 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನಮ್ಮ ಪರಿಸ್ಥಿತಿಯನ್ನು ವಿಭಿನ್ನವಾಗಿ ಲೆಕ್ಕಹಾಕಲಾಗಿದೆ. ನಮ್ಮಲ್ಲಿ ಎಲ್ಲರೂ ಒಂದೇ ವೇದಿಕೆಯಲ್ಲಿಲ್ಲ. ಐಹಿಕ ವೇದಿಕೆಯಲ್ಲಿ ನಾವು ಮೂರು ವಿಭಿನ್ನ ಸ್ಥಾನಗಳಲ್ಲಿದ್ದೇವೆ: ಸತ್ವ-ರಜ-ತಮ. ಸತ್ವ ಎಂದರೆ ಒಳ್ಳೆಯತನ, ರಜ ಎಂದರೆ ರಜೋ ಗುಣ ಮತ್ತು ತಮ ಎಂದರೆ ಅಜ್ಞಾನ." ಅಥವಾ ಕತ್ತಲೆ. ಆದ್ದರಿಂದ, ನಾವು ಎಲ್ಲಿಯವರೆಗೂ ಐಹಿಕ ವೇದಿಕೆಯಲ್ಲಿರುತ್ತೇವೋ, ಅತ್ಯುನ್ನತ ಸ್ಥಾನಿಕ ಸ್ಥಿತಿಯು ಒಳ್ಳೆಯತನವಾಗಿದೆ. " |
680821 - ಉಪನ್ಯಾಸ ಶ್ರೀ.ಭಾ. ೦೭.೦೯.೧೩- ಮಾಂಟ್ರಿಯಲ್ |