KN/680820 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಇದು ಎಲ್ಲಾ ಪ್ರಾರ್ಥನೆಯ ಸಾರ ಸರ್ವಸ್ವವಾಗಿದೆ. "ನಿನ್ನನ್ನು ಹೊರತುಪಡಿಸಿ ನನಗೆ ಬೇರೆ ಆಶ್ರಯವಿಲ್ಲ" ಎಂದು ನೀವು ಭಗವಂತನಿಗೆ ಸಲ್ಲಿಸಿದರೆ, ಅವನು ಒಮ್ಮೆಗೇ ನಿಮ್ಮ ಮೇಲಿನ ಉಸ್ತುವಾರಿ ವಹಿಸುತ್ತಾನೆ. ಆದರೆ "ನನ್ನ ಪ್ರಿಯ ದೊರೆಯೇ" ಅಥವಾ "ನನ್ನ ಪ್ರೀತಿಯ ದೇವರೇ, ನನ್ನ ದೈನಂದಿನ ರೊಟ್ಟಿಗಾಗಿ ನಾನು ನಿಮ್ಮ ಬಳಿಗೆ ಬರುತ್ತೇನೆ, ಮತ್ತು ನೀವು ನನ್ನ ದೈನಂದಿನ ರೊಟ್ಟಿಯನ್ನು ನೀಡಿದ ಕೂಡಲೇ, ನನ್ನ ವ್ಯವಹಾರವು ನಿಮ್ಮೊಂದಿಗೆ ಮುಗಿದಿದೆ ಎಂದು ಭಾವಿಸಿದರೆ... "ಇಲ್ಲ. ಅದೂ ಕೂಡ ತುಂಬಾ ಒಳ್ಳೆಯದು, ಆದರೆ ಇದು ಪ್ರೀತಿಯಲ್ಲ. ಇದು ವ್ಯಾಪಾರ. ಕೃಷ್ಣನು ಪ್ರೇಮಿ ಬೇಕು ಎಂದು ಬಯಸುತ್ತಾನೆ ಯಾವುದೇ ವ್ಯವಹಾರಕ್ಕಾಗಿ ಅಲ್ಲ." |
680820 - ಉಪನ್ಯಾಸ ಶ್ರೀ.ಭಾ. ೦೭.೦೯.೧೨-೧೩ - ಮಾಂಟ್ರಿಯಲ್ |