KN/680905b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ, ಚಾತುರ್-ವರ್ಣ್ಯಂ ಮಯಾ ಸೃಷ್ಟಮ್ಎಂದು ಹೇಳಿದೆ (ಭ.ಗೀತಾ ೪.೧೩). ಈ ನಾಲ್ಕು ವರ್ಗಗಳ ವಿಭಾಗಗಳು ವಿಭಿನ್ನ ಗುಣಗಳ ಪ್ರಕಾರ ಇವೆ, ಮತ್ತು ಕೃಷ್ಣನು ಹೇಳುತ್ತಾನೆ ಅಥವಾ ದೇವರು ಹೇಳುತ್ತಾರೆ, "ಅದು ನನ್ನ ಸೃಷ್ಟಿ". ಆದ್ದರಿಂದ ಅವನ ಸೃಷ್ಟಿಗೆ ಹೊರತಾಗಿ ಅಲ್ಲಿ ಏನು ಇರಲೂ ಸಾಧ್ಯವಿಲ್ಲ. ದೇವರ ಸೃಷ್ಟಿ ಸೂರ್ಯನಿರುವಂತೆಯೇ. ಪ್ರತಿಯೊಂದು ದೇಶದಲ್ಲಿಯೂ ಸೂರ್ಯನಿದ್ದಾನೆ, ಭಾರತದಲ್ಲಿ ಮಾತ್ರ ಸೂರ್ಯನನ್ನು ಕಾಣುಬಹುದು ಎನ್ನುವಂತಿಲ್ಲ. ಪ್ರತಿಯೊಂದು ದೇಶದಲ್ಲಿಯೂ ಚಂದ್ರನಿದ್ದಾನೆ. ಅದೇ ರೀತಿ, ಈ ಜಾತಿ ಪದ್ಧತಿ ಪ್ರತಿಯೊಂದು ದೇಶದಲ್ಲಿಯೂ, ಪ್ರತಿ ಸಮಾಜದಲ್ಲೂ ಇದೆ, ಆದರೆ ಇದನ್ನು ಬೇರೆ ಬೇರೆ ಹೆಸರಿನಲ್ಲಿ ಕರೆಯಬಹುದು."
680905 - ಉಪನ್ಯಾಸ ದೀಕ್ಷೆ ಮತ್ತು ವಿವಾಹ - ನ್ಯೂ ಯಾರ್ಕ್