KN/680910 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನಿಮಗೆ ಆಕಾಶದ ಪರಿಕಲ್ಪನೆ ಇದೆ ಎಂದು ಭಾವಿಸೋಣ. ಆದರೆ ಆಕಾಶದ ಮಹತ್ತಿನ ಬಗ್ಗೆ ನಿಮಗೆ ಒಂದು ನಿರ್ದಿಷ್ಟವಾದ ಕಲ್ಪನೆ ಇರಲು ಸಾಧ್ಯವಿಲ್ಲ, ಏಕೆಂದರೆ ನಿಮ್ಮ ಅನುಭವ ಮತ್ತು ಜ್ಞಾನದ ಸಂಗ್ರಹ ಇಂದ್ರಿಯ ಗ್ರಹಿಕೆಯಿಂದಾಗಿದೆ. ಆಕಾಶದಲ್ಲಿ ಯಾವುದೇ ಇಂದ್ರಿಯ ಗ್ರಹಿಕೆ ಇಲ್ಲ. ನಾವು ಈ ಕೊಠಡಿಯಲ್ಲಿ ಕುಳಿತಂತೆಯೇ . ಈ ಕೋಣೆಯೊಳಗೆ ಆಕಾಶವಿದೆ, ಆದರೆ ನಮಗೆ ಆಕಾಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ನಾವು ಈ ಟೇಬಲ್ ಅನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ನಾವು ಒಮ್ಮೆಗೇ ಅರ್ಥಮಾಡಿಕೊಳ್ಳಬಹುದು, ಏಕೆಂದರೆ ಟೇಬಲ್ನಲ್ಲಿ, ನಾನು ಸ್ಪರ್ಶಿಸಿದರೆ, ನಾನು ಗಡಸುತನವನ್ನು ಅನುಭವಿಸುತ್ತೇನೆ; ಗ್ರಹಿಕೆ ಇದೆ." |
680910 - ಉಪನ್ಯಾಸ ಭ. ಗೀತಾ ೦೭.೦೧ - ಸ್ಯಾನ್ ಫ್ರಾನ್ಸಿಸ್ಕೋ |