KN/680914 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ಈ ಕೀರ್ತನವನ್ನು ನಿರಂತರವಾಗಿ ನಡೆಸಲು ಶಿಫಾರಸು ಮಾಡಲಾಗಿದೆಯೆಂದು ನೀವು ನೋಡುತ್ತೀರಿ. ಸತತಮ್. ಸತತಮ್ ಎಂದರೆ ಯಾವಾಗಲೂ ಎಂದರ್ಥ. ಒಂದೋ ಅಪೂರ್ಣ ಹಂತದಲ್ಲಿ ಅಥವಾ ಪರಿಪೂರ್ಣ ಹಂತದಲ್ಲಿ, ಪ್ರಕ್ರಿಯೆಯು ಒಂದೇ ಆಗಿದೆ. ಇದು ಮಾಯಾವಾದಿಗಳ ತರಹವಲ್ಲ, ನೀವು ಮೊದಲು ಜಪಿಸಿ, ಮತ್ತು ಜಪಿಸುವುದರ ಮೂಲಕ, ನೀವೇ ದೇವರಾದಾಗ, ನಂತರ ಯಾವುದೇ ಜಪ ಇಲ್ಲ-ನಿಲುಗಡೆ. ಇದು ಮಾಯವಾದದ ತತ್ವಶಾಸ್ತ್ರ. ಇದು ನಿಜವಾದ ಸ್ಥಿತಿಯಲ್ಲ. ಜಪವು ನಿಮ್ಮ ಅತ್ಯುನ್ನತ ಪರಿಪೂರ್ಣ ಹಂತದಲ್ಲೂ ಮುಂದುವರಿಯುತ್ತದೆ."
680914 - ಉಪನ್ಯಾಸ ಆಯ್ದ ಭಾಗಗಳು - ಸ್ಯಾನ್ ಫ್ರಾನ್ಸಿಸ್ಕೋ