KN/681108c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
ಹರೇ ಕೃಷ್ಣ ಜಪಿಸಲು ಯಾರು ಅರ್ಹರು? ಅವರು ವ್ಯಾಖ್ಯಾನ ನೀಡುತ್ತಿದ್ದಾರೆ. ಏನದು? ತೃಣಾದ್ ಅಪಿ ಸುನೀಚೆನ: ಹುಲ್ಲುಗಿಂತ ವಿನಮ್ರ. ನಿಮಗೆ ಹುಲ್ಲು ತಿಳಿದಿದೆ, ಎಲ್ಲರೂ ಹುಲ್ಲಿನ ಮೇಲೆ ತುಳಿದು ನಡೆಯುತ್ತಿದ್ದಾರೆ, ಆದರೆ ಅದು ಪ್ರತಿಭಟಿಸುವುದಿಲ್ಲ- "ಸರಿ." ಆದ್ದರಿಂದ ತೃಣಾದ್ ಅಪಿ ಸುನೀಚೆನ: ಒಬ್ಬರು ಹುಲ್ಲುಗಿಂತ ವಿನಮ್ರರಾಗಿರಬೇಕು. ಮತ್ತು ತರೋರ್ ಅಪಿ ಸಹಿಷ್ಣುನಾ. ತರೋರ್ ಅಪಿ ಸಹಿಷ್ಣುನಾ… ತರೋರ್ ಎಂದರೆ “ಮರಗಳು”. ಮರಗಳು ತುಂಬಾ ಸಹಿಷ್ಣುಗಳು, ಸಹನೆಯ ಉದಾಹರಣೆ, ಸಾವಿರಾರು ವರ್ಷಗಳು ನಿಂತಿರುತ್ತವೆ, ಒಂದೇ ಸ್ಥಳದಲ್ಲಿ, ಪ್ರತಿಭಟಿಸುವುದಿಲ್ಲ." |
681108 - ಉಪನ್ಯಾಸ ಬ್ರ. ಸಂ ೫.೨೯ - ಲಾಸ್ ಎಂಜಲೀಸ್ |