"ಎಲ್ಲವನ್ನೂ ಕೃಷ್ಣನ ಆದೇಶದ ಮೇರೆಯ ಮೇಲೆ ಪೂರೈಸಲಾಗುತ್ತಿದೆ, ಏಕೆಂದರೆ ಪ್ರಕೃತಿ ಕೆಲಸ ಮಾಡುತ್ತಿದೆ, ಪ್ರಕೃತಿ ಕಾರ್ಯನಿರ್ವಹಿಸುತ್ತಿದೆ ... ಅದು ಹೇಗೆ ಕಾರ್ಯನಿರ್ವಹಿಸುತ್ತಿದೆ? . ಮಯಾಧ್ಯಕ್ಷೇಣ (ಭ. ಗೀತಾ ೯.೧೦). ಮಯಾಧ್ಯಕ್ಷೇಣ ಪ್ರಕೃತಿಹ್ ಸೂಯತೇ ಸ ಚರಾಚರಂ. "ನನ್ನ ಆದೇಶದ ಮೇರೆಯಲ್ಲಿ, "ಕೃಷ್ಣ ಹೇಳುತ್ತಾನೆ. ಪ್ರಕತಿ, ಪ್ರಕೃತಿ, ಅಂಧತನದಿಂದ ಕಾರ್ಯನಿರ್ವಹಿಸುತ್ತಿಲ್ಲ. ನೋಡಿ? ಅದು ಕೃಷ್ಣನ್ನು ತನ್ನ ಯಜಮಾನನಾಗಿ ಹೊಂದಿದೆ. ಆದ್ದರಿಂದ ಈ ಜೀವನವು ಬ್ರಹ್ಮ-ಜಿಜ್ಞಾಸೆಗಾಗಿ ಉದ್ದೇಶಿತವಾಗಿದೆ ವಿಚಾರಣೆ. "ಬ್ರಹ್ಮನ್ ಎಂದರೇನು?" ಅವರು ಬ್ರಹ್ಮನನ್ನು ವಿಚಾರಿಸುವ ಬದಲು ಬ್ರಹ್ಮನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. "ಯಾವ ಆತ್ಮವೂ ಇಲ್ಲ. ಯಾವ ಪರಮಾತ್ಮನೂ ಇಲ್ಲ. ಇದು ಪ್ರಕೃತಿಯು ಸ್ವಯಂಚಾಲಿತವಾಗಿ ಆಗುತ್ತಿದೆ." ಈ ಅಸಂಬದ್ಧ ವಿಷಯಗಳನ್ನು ಒಳಗೆ ..... ಮಾನವ ಸಮಾಜದ ಈ ಕಸದ ಮೆದುಳಿನೊಳಗೆ ತಳ್ಳಲಾಗುತ್ತಿದೆ. "
|