KN/681206 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಯೋಗ ಪ್ರಕ್ರಿಯೆಯು ಮನಸ್ಸನ್ನು ನಿರ್ಮಲಗೊಳಿಸುವುದು. ಸಂಪೂರ್ಣ ಪ್ರಕ್ರಿಯೆಯಾದ ಯೋಗ ಇಂದ್ರಿಯ-ಸಂಯಮವು, ಇಂದ್ರಿಯಗಳನ್ನು ನಿಯಂತ್ರಿಸುವುದು ಮತ್ತು ನಿರ್ಮಲಗೊಳಿಸುವುದು, ಅದು ನಿಜವಾದ ಯೋಗ ವ್ಯವಸ್ಥೆ. ಆದ್ದರಿಂದ ಯೋಗ ವ್ಯವಸ್ಥೆಯ ಪರಿಪೂರ್ಣತೆ-ಭಕ್ತಿ-ಯೋಗ. ಭಕ್ತಿ-ಯೋಗ. ಏಕೆಂದರೆ ಭಕ್ತಿ ಯೋಗವನ್ನು ಕಾರ್ಯಗತಗೊಳಿಸುವುದರಿಂದ ನೀವು ಮನಸ್ಸನ್ನು ಸಂಪೂರ್ಣವಾಗಿ ಶುದ್ಧೀಕರಿಸಬಹುದು. ಯೋಗ ವ್ಯವಸ್ಥೆ, ಯೋಗ ವ್ಯವಸ್ಥೆಯ ಉದ್ದೇಶವು ಮನಸ್ಸನ್ನು ಶುದ್ಧೀಕರಿಸುವುದು, ಮತ್ತು ಈ ಭಕ್ತಿ-ಯೋಗ ಪ್ರಕ್ರಿಯೆ ... ಚೈತನ್ಯ ಮಹಾಪ್ರಭು ಶಿಫಾರಸು ಮಾಡಿದ್ದಾರೆ, ಚೇತೋ-ದರ್ಪಣ- ಮಾರ್ಜನಂ (ಚೈ ಚ ಅಂತ್ಯ ೨೦.೧೨ ). ಈ ಭಕ್ತಿ-ಯೋಗ ಪ್ರಕ್ರಿಯೆಯ ಮೊದಲ ಪ್ರಯೋಜನವೆಂದರೆ ಹರೇ ಕೃಷ್ಣ ಎಂದು ಜಪಿಸುವುದು, ಮನಸ್ಸನ್ನು ಶುದ್ಧೀಕರಿಸುವುದು
681206 - ಉಪನ್ಯಾಸ ಭ. ಗೀತಾ ೨.೨೬ - ಲಾಸ್ ಎಂಜಲೀಸ್