KN/681228c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವಾನ್ ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಶಿಷ್ಯರಿಗೆ ಕೃಷ್ಣ ಪ್ರಜ್ಞೆಯ ವಿಜ್ಞಾನದ ಬಗ್ಗೆ ಪುಸ್ತಕಗಳನ್ನು ಬರೆಯುವಂತೆ ಸೂಚನೆ ನೀಡಿದರು, ಈ ಕಾರ್ಯವನ್ನು ಅವರನ್ನು ಅನುಸರಿಸುವವರು ಇಂದಿನವರೆಗೂ ಮುಂದುವರೆಸಿದ್ದಾರೆ. ಭಗವಾನ್ ಶ್ರೀ ಚೈತನ್ಯರು ಬೋಧಿಸಿದ ತತ್ತ್ವಶಾಸ್ತ್ರದ ವಿಸ್ತರಣೆ ಮತ್ತು ನಿರೂಪಣೆಯು, ವಿಶ್ವದ ಯಾವುದೇ ಧಾರ್ಮಿಕ ಸಂಸ್ಕೃತಿಗಿಂತ ಶಿಸ್ತುಬದ್ಧ ಮುರಿಯಲಾಗದ ಪರಂಪರಾನುಗತದ ವ್ಯವಸ್ಥೆಯಿಂದಾಗಿ, ವಾಸ್ತವವಾಗಿ ಅತ್ಯಂತ ಬೃಹತ್, ನಿಖರ ಮತ್ತು ಸ್ಥಿರವಾದದ್ದು. ಆದರೆ ಭಗವಾನ್ ಚೈತನ್ಯರು ತಮ್ಮ ಯೌವನದಲ್ಲಿ ಒಬ್ಬ ವಿದ್ವಾಂಸನಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದ್ದರು, ನಮಗೆ ಶಿಕ್ಷಾಷ್ಠಕ ಎನ್ನುವ ಕೇವಲ ಎಂಟು ಪದ್ಯಗಳನ್ನು ಮಾತ್ರ ಉಳಿಸಿದ್ದಾರೆ."
ಉಪನ್ಯಾಸ ಶಿಕ್ಷಾಷ್ಠಕಮ್ ಭಾವಾರ್ಥದ ಆಯ್ದ ಭಾಗಗಳು - ಲಾಸ್ ಎಂಜಲೀಸ್