KN/681228d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಒಬ್ಬನು ಭಗವಂತನ ಪವಿತ್ರ ನಾಮವನ್ನು ವಿನಮ್ರ ಮನಸ್ಸಿನಲ್ಲಿ ಜಪಿಸಬಹುದು, ಬೀದಿಯಲ್ಲಿರುವ ಒಣಹುಲ್ಲಿಗಿಂತ ತನ್ನನ್ನು ತಾನೇ ಕೆಳಮಟ್ಟದಲ್ಲಿಟ್ಟುಕೊಂಡು, ಮರಕ್ಕಿಂತ ಹೆಚ್ಚು ಸಹಿಷ್ಣುನಾಗಿ, ಎಲ್ಲ ರೀತಿಯ ಸುಳ್ಳು ಪ್ರತಿಷ್ಠೆ ಇಲ್ಲದೆ ಮತ್ತು ಇತರರಿಗೆ ಎಲ್ಲಾ ಗೌರವಗಳನ್ನು ಅರ್ಪಿಸಲು ಸಿದ್ಧನಾಗಿರುತ್ತಾನೆ. ಅಂತಹ ಮನಸ್ಸಿನ ಸ್ಥಿತಿಯಲ್ಲಿ ಒಬ್ಬನು ಭಗವಂತನ ಪವಿತ್ರ ಹೆಸರನ್ನು ನಿರಂತರವಾಗಿ ಜಪಿಸಬಹುದು. " |
ಉಪನ್ಯಾಸ ಶಿಕ್ಷಾಷ್ಠಕಮ್ ಭಾವಾರ್ಥದ ಆಯ್ದ ಭಾಗಗಳು - ಲಾಸ್ ಎಂಜಲೀಸ್ |