KN/681229 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಗೌರಾಂಗ ಬೋಲಿತೆ ಹಬೆ ಪುಲಕಾ-ಶರೀರ. ಇದು ಜಪ ಪಠಣದ ಪರಿಪೂರ್ಣತೆಯಾಗಿದೆ, ಸಂಕೀರ್ತನ ಆಂದೋಲನವನ್ನು ಪ್ರಾರಂಭಿಸಿದ ಭಗವಾನ್ ಗೌರಾಂಗರ ಹೆಸರನ್ನು ನಾವು ಜಪಿಸಿದಾಗ ಅಥವಾ ಹೇಳಿದ ಕೂಡಲೇ ದೇಹದಲ್ಲಿ ಕಂಪನ ಉಂಟಾಗುತ್ತದೆ. ಆದ್ದರಿಂದ ಅದನ್ನು ಅನುಕರಿಸಬಾರದು. ಆದರೆ ನರೋತ್ತಮ ದಾಸ ಠಾಕೂರ ಸೂಚಿಸುತ್ತಿದ್ದಾರೆ, ಯಾವಾಗ ಆ ಸೂಕ್ತ ಕ್ಷಣ ನಮ್ಮ ಬಳಿಗೆ ಬರುತ್ತದೋ , ನಾವು ಭಗವಾನ್ ಶ್ರೀ ಗೌರಾಂಗರ ಹೆಸರನ್ನು ಜಪಿಸಿದ ಕೂಡಲೇ ದೇಹದಲ್ಲಿ ಕಂಪನ ಬರುತ್ತದೆ ಮತ್ತು ನಡುಗುತ್ತದೆ. ಮತ್ತು, ನಡುಗಿದ ನಂತರ, ಹರಿ ಹರಿ ಬೋಲಿತೆ ನಯನೆ ಬಾ ಬೆ ನೀರ್, ಹರೇ ಕೃಷ್ಣ ಎಂದು ಜಪಿಸುವಾಗ ಕಣ್ಣುಗಳಲ್ಲಿ ಕಣ್ಣೀರು ಇರುತ್ತದೆ. " |
ಉಪನ್ಯಾಸ ಗೌರಾಂಗ ಶಿಕ್ಷಾಷ್ಠಕಮ್ ಭಾವಾರ್ಥದ - ಲಾಸ್ ಎಂಜಲೀಸ್ |