KN/690101 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
“ಈ ಸಂಪೂರ್ಣ ಭೌತಿಕ ವಾತಾವರಣವು ಭೌತಿಕ ಪ್ರಕೃತಿಯ ಮೂರು ಗುಣಗಳಿಂದ ಉತ್ತೇಜಿತವಾಗಿದೆ. ಆದ್ದರಿಂದ ನಾವು ಭೌತಿಕ ಪ್ರಕೃತಿಯ ಗುಣಗಳಿಗೆ ಅತೀತವಾಗಬೇಕು. ಮೇಲ್ಮಟ್ಟ ಖೈದಿಯಾಗಲು ಪ್ರಯತ್ನ ಪಡಬಾರದು. ಸೆರಮನೆಯಲ್ಲಿ, ಒಬ್ಬ ಕೀಲ್ಮಟ್ಟ ಖೈದಿ, ಹಾಗು ಒಬ್ಬ ಮೇಲ್ಮಟ್ಟ ಖೈದಿಯಿದ್ದರೆ, ಆ ಕೀಲ್ಮಟ್ಟ ಖೈದಿಯು, “ನಾನು ಈ ಸೆರೆಮನೆಯಲೇ ಉಳಿದು ಒಬ್ಬ ಮೇಲ್ಮಟ್ಟ ಖೈದಿಯಾಗಬೇಕು”, ಎಂದು ಆಶಿಸಬಾರದು. ಅದು ಒಳ್ಳೆಯದಲ್ಲ. ಸೆರೆಮನೆಯ ಗೋಡೆಗಳಿಗೆ ಅತೀತವಾಗಬೇಕು, ಅಥವ ಸೆರೆಮನೆಯಿಂದ ಹೊರಬರಬೇಕು. ಅದೇ ಅವನ ಗುರಿಯಾಗಬೇಕು.” |
690101 - ಉಪನ್ಯಾಸ BG 03.31-43 - ಲಾಸ್ ಎಂಜಲೀಸ್ |