KN/690120 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮೊದಲನೆಯದಾಗಿ, ದೇವರ ಪರಿಕಲ್ಪನೆ ಏನು? ದೇವರ ಪರಿಕಲ್ಪನೆ" ದೇವರು ಶ್ರೇಷ್ಠ. ಅವನಿಗಿಂತ ಯಾರೂ ದೊಡ್ಡವರಲ್ಲ, ಮತ್ತು ಯಾರೂ ಅವನಿಗೆ ಸಮಾನರೂ ಅಲ್ಲ. "ಅದು ದೇವರು. ಅಸಮ-ಊರ್ದ್ವ. ನಿಖರವಾದ ಸಂಸ್ಕೃತ ಪದ ಅಸಮ-ಊರ್ದ್ವ. ಅಸಮ ಎಂದರೆ" ಸಮಾನನಲ್ಲ. "ಯಾರೂ ದೇವರಿಗೆ ಸಮಾನರಾಗಲು ಸಾಧ್ಯವಿಲ್ಲ. ಇದನ್ನು ಶ್ರೇಷ್ಠ ಆಚಾರ್ಯರು ವಿಶ್ಲೇಷಿಸಿದ್ದಾರೆ. ಅವರು ದೇವರ ಗುಣಲಕ್ಷಣಗಳನ್ನು ವಿಶ್ಲೇಷಿಸಿದ್ದಾರೆ. ಅವರು ಗುಣಲಕ್ಷಣವನ್ನು ಅರವತ್ತನಾಲ್ಕು ಎಂದು ನಿರೂಪಿಸಿದ್ದಾರೆ. ಮತ್ತು ಆ ಅರವತ್ತನಾಲ್ಕರ ಪೈಕಿ, ನಮ್ಮಲ್ಲಿ, ನಾವು ಜೀವಿಗಳು, ನಾವು ಐವತ್ತನ್ನು ಮಾತ್ರ ಹೊಂದಿದ್ದೇವೆ. ಮತ್ತು ಅದು ಸಹ ಅಲ್ಪ ಪ್ರಮಾಣದಲ್ಲಿದೆ. ದೇವರ ಐವತ್ತು ಗುಣಗಳು ನಮ್ಮಲ್ಲಿವೆ, ಆದರೆ ಅದು ತುಂಬಾ ..., ಅಲ್ಪ ಪ್ರಮಾಣದಲ್ಲಿ."
690120 - ಉಪನ್ಯಾಸ ಶ್ರೀ.ಭಾ. ೦೫.೦೫.೦೧ - ಲಾಸ್ ಎಂಜಲೀಸ್