KN/690210 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನಿಜವಾದ ವಿಷಯವೆಂದರೆ ಕೃಷ್ಣನ ಮೇಲಿನ ಪ್ರೀತಿಯನ್ನು ಬೆಳೆಸುವುದು. ಅದು ವೃಂದಾವನದ ಮಾನದಂಡವಾಗಿದೆ. ವೃಂದಾವನದಲ್ಲಿ, ನಂದ ಮಹಾರಾಜ ಮತ್ತು ಯಶೋದಾ -ಮಯೀ, ರಾಧಾರಾಣಿ, ಗೋಪಿಯರು, ಗೋಚಾರಕರು, ಹುಡುಗರು, ಹಸುಗಳು, ಕರುಗಳು, ಮರಗಳು, ಅವರಿಗೆ ಕೃಷ್ಣನು ದೇವರು ಎಂದು ತಿಳಿದಿಲ್ಲ "ನೀವು ಕೃಷ್ಣ ಪುಸ್ತಕದಲ್ಲಿ ಓದಿದ್ದೀರಿ, ಕೆಲವೊಮ್ಮೆ ಕೃಷ್ಣನು ಕೆಲವೊಂದು ಅದ್ಭುತಗಳನ್ನು ಮಾಡಿದಾಗ, ಅವರು ಅವನನ್ನು ಅದ್ಭುತ ಮಗು, ಹುಡುಗ, ಅಷ್ಟೆ ಅಥವಾ ಮಗು ಎಂದು ತೆಗೆದುಕೊಳ್ಳುತ್ತಾರೆ. ಕೃಷ್ಣ ದೇವರು ಎಂದು ಅವರಿಗೆ ತಿಳಿದಿಲ್ಲ. ಆದರೆ ಅವರು ಕೃಷ್ಣನನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ."
690210 - ಉಪನ್ಯಾಸ ಆಯ್ದ ಭಾಗಗಳು - ಲಾಸ್ ಎಂಜಲೀಸ್