KN/690216 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ತೇಷಾಮ್ ಏವಾನುಕಂಪಾರ್ಥಮ್
ಅಹಂ ಅಜ್ಞಾನ - ಜಮ್ ತಮಃ
ನಾಶಯಾಮ್ಯಾತ್ಮ-ಭಾವ- ಸ್ತೋ
ಜ್ಞಾನ - ದೀಪೇನ ಭಾಸ್ವತಾ

(ಭ. ಗೀತಾ ೧೦.೧೧) 'ಯಾವಾಗಲೂ ನನ್ನ ಸೇವೆಯಲ್ಲಿ ನಿರತರಾಗಿರುವವರು, ಅವರಿಗೆ ವಿಶೇಷ ಅನುಗ್ರಹವನ್ನು ತೋರಿಸಲು', ತೇಷಾಮ್ ಎವಾನುಕಂಪಾರ್ಥಂ, ಅಹಮ್ ಅಜ್ಞಾನ - ಜಮ್ ತಮಃ ನಾಶಯಾಮಿ, ' ನಾನು ಎಲ್ಲಾ ರೀತಿಯ ಅಜ್ಞಾನದ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ಹೋಗಲಾಡಿಸುತ್ತೇನೆ'. ಆದ್ದರಿಂದ ಕೃಷ್ಣನು ನಿಮ್ಮೊಳಗೆ ಇರುವನು. ಯಾವಾಗ ಪ್ರಾಮಾಣಿಕವಾಗಿ ನೀವು ಭಕ್ತಿ ಪ್ರಕ್ರಿಯೆಯಿಂದ ಕೃಷ್ಣನನ್ನು ಅರಸುವಿರೋ, ಭಗವದ್ಗೀತೆಯಲ್ಲಿ ಹೇಳಿರುವಂತೆ ನೀವು ಹದಿನೆಂಟನೇ ಅಧ್ಯಾಯದಲ್ಲಿ ಕಾಣುವಿರಿ, ಭಕ್ತ್ಯಾ ಮಾಂ ಅಭಿಜಾನಾತಿ (ಭ. ಗೀತಾ ೧೮.೫೫): "ಈ ಭಕ್ತಿ ಪ್ರಕ್ರಿಯೆಯಿಂದ ಒಬ್ಬರು ನನ್ನನ್ನು ಸರಳವಾಗಿ ಅರ್ಥಮಾಡಿಕೊಳ್ಳಬಹುದು."

690216 - ಉಪನ್ಯಾಸ ಭ. ಗೀತಾ ೦೬.೧೩-೧೫ - ಲಾಸ್ ಎಂಜಲೀಸ್