KN/690322 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪ್ರಹ್ಲಾದ ಮಹಾರಾಜರು ಇದನ್ನು ಪರಿಗಣಿಸುತ್ತಿದ್ದಾರೆ, 'ನಾನು ಮಗುವಾಗಿದ್ದರೂ, ನನಗೆ ಶಿಕ್ಷಣವಿಲ್ಲದಿದ್ದರೂ, ನನ್ನ ಪೋಷಕತ್ವವು ಅಷ್ಟೇನೂ ವಿಶ್ವಾಸಾರ್ಹವಲ್ಲ ; ಆದರೂ, ಭಕ್ತಿ ಸೇವೆಯು ಕಟ್ಟುಪಾಡುಗಳಿಗೆ ಒಳಪಟ್ಟಿಲ್ಲ. ಭಕ್ತಿ ಸೇವೆಯು ಯಾವುದೇ ವಸ್ತುಗಳ ಅರ್ಹತೆಯನ್ನು ಅವಲಂಬಿಸಿರುವುದಿಲ್ಲ. ಆದ್ದರಿಂದ ನಾನು ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಪರಮ ಪುರುಷನಿಗೆ ನನ್ನ ಪ್ರಾರ್ಥನೆಗಳನ್ನು ಅರ್ಪಿಸಲು ಪ್ರಯತ್ನಿಸುತ್ತೇನೆ'."
690322 - ಉಪನ್ಯಾಸ ಆಯ್ದ ಭಾಗಗಳು - ಹವಾಯಿ