KN/690425b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಭಕ್ತಿ ಸೇವೆಯನ್ನು ನಿರ್ವಹಿಸುವ ಮೂಲಕ ನಿಮ್ಮ ಮನಸ್ಸಿನಲ್ಲಿ ನೀವು ಸಂತೋಷವಾಗದ ಹೊರತು ... ಏವಂ ಪ್ರಸನ್ನ. ಪ್ರಸನ್ನ ಎಂದರೆ ಸಂತೋಷದಾಯಕ. ಮನಸ, ಮನಸ ಎಂದರೆ ಮನಸ್ಸು. ಭಕ್ತಿ ಸೇವೆಯನ್ನು ನಿರ್ವಹಿಸುವ ಮೂಲಕ ನಿಮ್ಮ ಮನಸ್ಸಿನಲ್ಲಿ ನೀವು ಸಂಪೂರ್ಣವಾಗಿ ಸಂತೋಷಗೊಂಡಾಗ ... ಏವಂ ಪ್ರಸನ್ನ-ಮನಸೋ ಭಗವದ್-ಭಕ್ತಿ -ಯೋಗತಃ. ಒಬ್ಬರು ಹೇಗೆ ಸಂತೋಷವಾಗಬಹುದು? ಸುಮ್ಮನೆ ಕೃಷ್ಣ ಪ್ರಜ್ಞೆಯನ್ನು ಕಾರ್ಯಗತಗೊಳಿಸುವ ಮೂಲಕ. ಇಲ್ಲದಿದ್ದರೆ ಅಲ್ಲ. ಅದು ಸಾಧ್ಯವಿಲ್ಲ. |
690425 - ಉಪನ್ಯಾಸ - ಬೋಸ್ಟನ್ |