KN/690429b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೆಲವು ಹೋಟೆಲ್‌ಗಳಲ್ಲಿ, 'ಇಂತಹ ಮತ್ತು ಇಂತಹ ವ್ಯಕ್ತಿಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ' ಎಂದು ಹೇಳುವಂತೆ ನಾವು ಹೇಳಲಾರೆವು. ಇಲ್ಲ. ನಮಗೆ ಸಾಧ್ಯವಿಲ್ಲ. ನಾವು ಎಲ್ಲರನ್ನೂ ಸ್ವಾಗತ್ತಿಸುತ್ತೇವೆ. ನಮ್ಮ ಜೀವನದ ಗುರಿಯು ಜೀವನದ ಕೆಳಮಟ್ಟದಲ್ಲಿರುವ ವ್ಯಕ್ತಿಗಳನ್ನು ಜೀವನದ ಅತ್ಯುನ್ನತ ಸ್ಥಿತಿಗೆ ಏರಿಸುವುದು. ಆದ್ದರಿಂದ ಎಲ್ಲರೂ ಕೀಳ ಸ್ಥಿತಿಯಲ್ಲಿದ್ದಾರೆ. ಲಾರ್ಡ್ ಜೀಸಸ್ ಕ್ರೈಸ್ಟ್ ಕೂಡ ಹೇಳಿದ್ದಾರೆ. 'ನೀವು ಪಾಪಿಗಳನ್ನು ದ್ವೇಷಿಸ ಬೇಡಿ, ಆದರೆ ಪಾಪವನ್ನು ದ್ವೇಷಿಸಿ' ಎಂದು ಹೇಳಿದರು. ಜೀಸಸ್ ಕ್ರೈಸ್ಟ್ ಹೇಳಿರುವರು ಅಲ್ಲವೇ? ಆದ್ದರಿಂದ ಹಿಪ್ಪಿಗಳು ಪಾಪಿಗಳಾಗಿರಬಹುದು. ನಾವು ಅವರನ್ನು ಧಾರ್ಮಿಕ ಜೀವನಕ್ಕೆ ಬೆಳೆಸುತ್ತೇವೆ. ಆದರೆ ನಾವು ಹೇಳುತ್ತೇವೆ, 'ಇದನ್ನು ಮಾಡಬೇಡಿ. ಈ ಪಾಪದ ಕೃತ್ಯವನ್ನು ಮಾಡಬೇಡಿ. ಅಮಲು ಪದಾರ್ಥಗಳನ್ನು ತೆಗೆದುಕೊಳ್ಳಬೇಡಿ. ಇದನ್ನು ಮಾಡಬೇಡಿ. ಇದನ್ನು ಮಾಡಬೇಡಿ. ನಾವು ಪಾಪವನ್ನು ದ್ವೇಷಿಸುತ್ತೇವೆ, ವಾಸ್ತವವಾಗಿ ಪಾಪಿಗಳನ್ನು ಅಲ್ಲ. ನಾವು ಪಾಪಿಗಳನ್ನು ದ್ವೇಷಿಸಿದರೆ , ನಂತರ ನಮ್ಮ ಉಪದೇಶಿಸುವ ಸಾಧ್ಯತೆ ಎಲ್ಲಿದೆ? "
690429 - ಸಂಭಾಷಣೆ - ಬೋಸ್ಟನ್