KN/760212 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಮನೆಗೆ ಹಿಂತಿರುಗುವುದು, ಮರಳಿ ಭಗವದ್ಧಾಮಕ್ಕೆ ಹೋಗುವುದು ತುಂಬಾ ಸುಲಭ. ಇದು ತುಂಬಾ ಕಷ್ಟದ ಕೆಲಸವಲ್ಲ. ನಿಮಗೆ ಏನೂ ಮಾಡಲು ಸಾಧ್ಯವಾಗದಿದ್ದರೆ - ನಿಮಗೆ ಪುಸ್ತಕಗಳನ್ನು ಓದಲಾಗದಿದ್ದರೆ, ನಿಮಗೆ ತತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ನಿಮ್ಮ ನಡವಳಿಕೆ ಉತ್ತಮ ಗುಣಮಟ್ಟದಲ್ಲಿಲ್ಲದಿದ್ದರೆ - ಆಗಲೂ ಸಹ, ನೀವು ಭಗವಂತನ ಮೂರ್ತಿಯ ಮುಂದೆ ನಮನಗಳನ್ನು ಅರ್ಪಿಸಿದರೆ, ನೀವು ಪ್ರಗತಿ ಸಾಧಿಸುತ್ತೀರಿ. ನಿಸ್ಸಂದೇಹವಾಗಿ ನೀವು ಪ್ರಗತಿ ಸಾಧಿಸುತ್ತೀರಿ." |
760212 - ಉಪನ್ಯಾಸ SB 07.09.05 - ಮಾಯಾಪುರ್ |