KN/760211 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಭಕ್ತಿ, ವಯಸ್ಸು, ಉನ್ನತ ಜ್ಞಾನ, ಶ್ರೀಮಂತಿಕೆ, ಅಥವಾ ಇತರ ಅನೇಕ ವಿಷಯಗಳ ಮೇಲೆ - ಜನ್ಮೈಶ್ವರ್ಯ ಶ್ರುತ ಶ್ರೀ (ಶ್ರೀ.ಭಾ 1.8.26) - ಕುಲೀನತೆ, ಶ್ರೀಮಂತಿಕೆ, ಸೌಂದರ್ಯ, ಪಾಂಡಿತ್ಯ, ಇವು ಯಾವದರ ಮೇಲೂ ಅವಲಂಬಿತವಾಗಿಲ್ಲ. ಈ ವಿಷಯಗಳು ಭೌತಿಕ ಸ್ವತ್ತುಗಳು, ಆದರೆ ಆಧ್ಯಾತ್ಮಿಕ ಜೀವನವು ಈ ವಿಷಯಗಳ ಮೇಲೆ ಅವಲಂಬಿತವಾಗಿರುವುದಿಲ್ಲ." |
760211 - ಉಪನ್ಯಾಸ SB 07.09.04 - ಮಾಯಾಪುರ್ |