KN/670107b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೭ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೭]] | [[Category:KN/ಅಮೃತ ವಾಣಿ - ೧೯೬೭]] | ||
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | [[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | ||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670107CC-NEW_YORK_ND_02.mp3</mp3player>|"ಹಾಗಾಗಿ ಯಾರಾದರೂ ವಾದಿಸಿದರೆ," ಓಹ್, ನಾನು ಕೃಷ್ಣನ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ, ಏನು ಮಾಡಬೇಕು? ಈ ಭೌತಿಕ ಜಗತ್ತಿನಲ್ಲಿ ನಾನು ಹೇಗೆ ಬದುಕುತ್ತೇನೆ? ನನ್ನ ನಿರ್ವಹಣೆಯನ್ನು ಯಾರು ನೋಡಿಕೊಳ್ಳುತ್ತಾರೆ? " ಅದು ನಮ್ಮ ಮೂರ್ಖತನ. ನೀವು ಇಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಗೆ ಸೇವೆ ಸಲ್ಲಿಸಿದರೆ, ನಿಮ್ಮ ನಿರ್ವಹಣೆಯನ್ನು ನೀವು ಪಡೆಯುತ್ತೀರಿ; ನಿಮ್ಮ ವೇತನ, ಡಾಲರ್ಗಳನ್ನು ನೀವು ಪಡೆಯುತ್ತೀರಿ. ನೀವು ಎಷ್ಟು ಮೂರ್ಖರಾಗಿದ್ದೀರಿ ಎಂದರೆ, ನೀವು ಕೃಷ್ಣನ ಸೇವೆ ಮಾಡಲಿದ್ದೀರಿ ಮತ್ತು ಅವನು ನಿಮ್ಮನ್ನು ನಿರ್ವಹಣೆ ಮಾಡುವುದಿಲ್ಲವೇ? ಯೋಗ- ಕ್ಷೇಮಂ ವಹಾಮ್ಯಹಮ್ ([ Vanisource: ಭಾ. ಗೀ. ೯.೨೨ | ಭಾ. ಗೀ. ೯.೨೨ ]]) | <!-- BEGIN NAVIGATION BAR -- DO NOT EDIT OR REMOVE --> | ||
{{Nectar Drops navigation - All Languages|Kannada|KN/670107 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670107|KN/670108 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670108}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670107CC-NEW_YORK_ND_02.mp3</mp3player>|"ಹಾಗಾಗಿ ಯಾರಾದರೂ ವಾದಿಸಿದರೆ," ಓಹ್, ನಾನು ಕೃಷ್ಣನ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ, ಏನು ಮಾಡಬೇಕು? ಈ ಭೌತಿಕ ಜಗತ್ತಿನಲ್ಲಿ ನಾನು ಹೇಗೆ ಬದುಕುತ್ತೇನೆ? ನನ್ನ ನಿರ್ವಹಣೆಯನ್ನು ಯಾರು ನೋಡಿಕೊಳ್ಳುತ್ತಾರೆ? " ಅದು ನಮ್ಮ ಮೂರ್ಖತನ. ನೀವು ಇಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಗೆ ಸೇವೆ ಸಲ್ಲಿಸಿದರೆ, ನಿಮ್ಮ ನಿರ್ವಹಣೆಯನ್ನು ನೀವು ಪಡೆಯುತ್ತೀರಿ; ನಿಮ್ಮ ವೇತನ, ಡಾಲರ್ಗಳನ್ನು ನೀವು ಪಡೆಯುತ್ತೀರಿ. ನೀವು ಎಷ್ಟು ಮೂರ್ಖರಾಗಿದ್ದೀರಿ ಎಂದರೆ, ನೀವು ಕೃಷ್ಣನ ಸೇವೆ ಮಾಡಲಿದ್ದೀರಿ ಮತ್ತು ಅವನು ನಿಮ್ಮನ್ನು ನಿರ್ವಹಣೆ ಮಾಡುವುದಿಲ್ಲವೇ? ಯೋಗ- ಕ್ಷೇಮಂ ವಹಾಮ್ಯಹಮ್ ([ Vanisource: ಭಾ.ಗೀ. ೯.೨೨ | ಭಾ.ಗೀ. ೯.೨೨ ]]) "ನಾನು ಅವರ ನಿರ್ವಹಣೆಯ ಜವಾಬ್ದಾರಿಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೇನೆ" ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾರೆ. ನೀವು ಅದನ್ನು ಏಕೆ ನಂಬುವುದಿಲ್ಲ? ಪ್ರಾಯೋಗಿಕವಾಗಿ ನೀವು ಅದನ್ನು ನೋಡಲೂಬಹುದು"|Vanisource:670107 - Lecture CC Madhya 22.05 - New York|670107 - ಉಪನ್ಯಾಸ ಚೈ. ಚ. ೨೨.೦೫ - ನ್ಯೂ ಯಾರ್ಕ್}} |
Latest revision as of 23:02, 4 July 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಹಾಗಾಗಿ ಯಾರಾದರೂ ವಾದಿಸಿದರೆ," ಓಹ್, ನಾನು ಕೃಷ್ಣನ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ, ಏನು ಮಾಡಬೇಕು? ಈ ಭೌತಿಕ ಜಗತ್ತಿನಲ್ಲಿ ನಾನು ಹೇಗೆ ಬದುಕುತ್ತೇನೆ? ನನ್ನ ನಿರ್ವಹಣೆಯನ್ನು ಯಾರು ನೋಡಿಕೊಳ್ಳುತ್ತಾರೆ? " ಅದು ನಮ್ಮ ಮೂರ್ಖತನ. ನೀವು ಇಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಗೆ ಸೇವೆ ಸಲ್ಲಿಸಿದರೆ, ನಿಮ್ಮ ನಿರ್ವಹಣೆಯನ್ನು ನೀವು ಪಡೆಯುತ್ತೀರಿ; ನಿಮ್ಮ ವೇತನ, ಡಾಲರ್ಗಳನ್ನು ನೀವು ಪಡೆಯುತ್ತೀರಿ. ನೀವು ಎಷ್ಟು ಮೂರ್ಖರಾಗಿದ್ದೀರಿ ಎಂದರೆ, ನೀವು ಕೃಷ್ಣನ ಸೇವೆ ಮಾಡಲಿದ್ದೀರಿ ಮತ್ತು ಅವನು ನಿಮ್ಮನ್ನು ನಿರ್ವಹಣೆ ಮಾಡುವುದಿಲ್ಲವೇ? ಯೋಗ- ಕ್ಷೇಮಂ ವಹಾಮ್ಯಹಮ್ ([ Vanisource: ಭಾ.ಗೀ. ೯.೨೨ |
ಭಾ.ಗೀ. ೯.೨೨ ) "ನಾನು ಅವರ ನಿರ್ವಹಣೆಯ ಜವಾಬ್ದಾರಿಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೇನೆ" ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾರೆ. ನೀವು ಅದನ್ನು ಏಕೆ ನಂಬುವುದಿಲ್ಲ? ಪ್ರಾಯೋಗಿಕವಾಗಿ ನೀವು ಅದನ್ನು ನೋಡಲೂಬಹುದು"|Vanisource:670107 - Lecture CC Madhya 22.05 - New York]] |