KN/681202 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681201b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681201b|KN/681202b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681202b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681202BG-LOS_ANGELES_ND_01.mp3</mp3player>|"ನಮ್ಮ ಚಟುವಟಿಕೆಗಳು ನಿಯಮಾಧೀನ, ಉಚಿತವಲ್ಲ. ಆದರೆ ನೀವು ಸ್ವಾತಂತ್ರ್ಯದ ಜೀವನವನ್ನು ಸಾಧಿಸಬಹುದು, ಅನಿಯಮಿತ ಶಕ್ತಿಯ ಜೀವನ, ಅನಿಯಮಿತ ಸಂತೋಷ, ಅನಿಯಮಿತ ಆನಂದವನ್ನು. ಸಾಧ್ಯತೆಯಿದೆ. ಇದು ಕಥೆ ಅಥವಾ ಕಾದಂಬರಿಯಲ್ಲ. ಈ ವಿಶ್ವದಲ್ಲಿ ನಾವು ಅನೇಕ ಗ್ರಹಗಳನ್ನು ನೋಡುತ್ತೇವೆ. ನಾವು ಹಲವಾರು ಹಾರುವ ವಾಹನಗಳನ್ನು ಹೊಂದಿದ್ದೇವೆ, ಆದರೆ ನಾವು ಹತ್ತಿರದಕ್ಕೂ ಸಹ ಸಮೀಪಿಸಲು ಸಾಧ್ಯವಿಲ್ಲ, ನಾವು ತುಂಬಾ ಸೀಮಿತರಾಗಿದ್ದೇವೆ. ಆದರೆ ನಾವು ಗೋವಿಂದನನ್ನು ಪೂಜಿಸಿದರೆ ಅದು ಸಾಧ್ಯ. ನೀವು ಎಲ್ಲಿ ಬೇಕಾದರೂ ಹೋಗಬಹುದು. ನಾವು ಈ ಹೇಳಿಕೆಗಳನ್ನು ನಮ್ಮ ಸಣ್ಣ ಕಿರುಪುಸ್ತಕವಾದ " ಇತರ ಗ್ರಹಗಳಿಗೆ ಸುಲಭ ಪ್ರಯಾಣ" ದಲ್ಲಿ ಬರೆದಿದ್ದೇವೆ. ಇದು ಸಾಧ್ಯ. ಈ ಗ್ರಹವನ್ನು ಬಿಟ್ಟು ಬೇರೇನೂ ಇಲ್ಲ ಎಂದು ಯೋಚಿಸಬೇಡಿ. ಅನೇಕ, ಹಲವು ಲಕ್ಷಾಂತರ ಇತರ ಸುಂದರವಾದ ಗ್ರಹಗಳಿವೆ. ಅಲ್ಲಿಯ ಸೌಖ್ಯದ ಗುಣಮಟ್ಟ, ಸಂತೋಷದ ಗುಣಮಟ್ಟವು ನಾವು ಇಲ್ಲಿ ಆನಂದಿಸುತ್ತಿರುವುದಕ್ಕಿಂತ ಅನೇಕ ಪಟ್ಟು ಹೆಚ್ಚಾಗಿದೆ. "|Vanisource:681202 - Lecture BG 07.01 - Los Angeles|681202 - ಉಪನ್ಯಾಸ ಭ. ಗೀತಾ ೦೭.೦೧ - ಲಾಸ್ ಎಂಜಲೀಸ್}}

Latest revision as of 00:14, 9 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಮ್ಮ ಚಟುವಟಿಕೆಗಳು ನಿಯಮಾಧೀನ, ಉಚಿತವಲ್ಲ. ಆದರೆ ನೀವು ಸ್ವಾತಂತ್ರ್ಯದ ಜೀವನವನ್ನು ಸಾಧಿಸಬಹುದು, ಅನಿಯಮಿತ ಶಕ್ತಿಯ ಜೀವನ, ಅನಿಯಮಿತ ಸಂತೋಷ, ಅನಿಯಮಿತ ಆನಂದವನ್ನು. ಸಾಧ್ಯತೆಯಿದೆ. ಇದು ಕಥೆ ಅಥವಾ ಕಾದಂಬರಿಯಲ್ಲ. ಈ ವಿಶ್ವದಲ್ಲಿ ನಾವು ಅನೇಕ ಗ್ರಹಗಳನ್ನು ನೋಡುತ್ತೇವೆ. ನಾವು ಹಲವಾರು ಹಾರುವ ವಾಹನಗಳನ್ನು ಹೊಂದಿದ್ದೇವೆ, ಆದರೆ ನಾವು ಹತ್ತಿರದಕ್ಕೂ ಸಹ ಸಮೀಪಿಸಲು ಸಾಧ್ಯವಿಲ್ಲ, ನಾವು ತುಂಬಾ ಸೀಮಿತರಾಗಿದ್ದೇವೆ. ಆದರೆ ನಾವು ಗೋವಿಂದನನ್ನು ಪೂಜಿಸಿದರೆ ಅದು ಸಾಧ್ಯ. ನೀವು ಎಲ್ಲಿ ಬೇಕಾದರೂ ಹೋಗಬಹುದು. ನಾವು ಈ ಹೇಳಿಕೆಗಳನ್ನು ನಮ್ಮ ಸಣ್ಣ ಕಿರುಪುಸ್ತಕವಾದ " ಇತರ ಗ್ರಹಗಳಿಗೆ ಸುಲಭ ಪ್ರಯಾಣ" ದಲ್ಲಿ ಬರೆದಿದ್ದೇವೆ. ಇದು ಸಾಧ್ಯ. ಈ ಗ್ರಹವನ್ನು ಬಿಟ್ಟು ಬೇರೇನೂ ಇಲ್ಲ ಎಂದು ಯೋಚಿಸಬೇಡಿ. ಅನೇಕ, ಹಲವು ಲಕ್ಷಾಂತರ ಇತರ ಸುಂದರವಾದ ಗ್ರಹಗಳಿವೆ. ಅಲ್ಲಿಯ ಸೌಖ್ಯದ ಗುಣಮಟ್ಟ, ಸಂತೋಷದ ಗುಣಮಟ್ಟವು ನಾವು ಇಲ್ಲಿ ಆನಂದಿಸುತ್ತಿರುವುದಕ್ಕಿಂತ ಅನೇಕ ಪಟ್ಟು ಹೆಚ್ಚಾಗಿದೆ. "
681202 - ಉಪನ್ಯಾಸ ಭ. ಗೀತಾ ೦೭.೦೧ - ಲಾಸ್ ಎಂಜಲೀಸ್