KN/660728 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/660727 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660727|KN/660729 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660729}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/660728BG-NEW_YORK_ND_01.mp3</mp3player>|"ಈ ಪರಮಾಣು ಯುಗದಲ್ಲಿ ನಿಮಗೆ ತಿಳಿದಿದೆ, ಪರಮಾಣುವು ಭೌತಿಕ ಅಸ್ತಿತ್ವದ ಅತಿಸೂಕ್ಷ್ಮ ಪ್ರಮಾಣ, ಅದೇ ರೀತಿ, ಆಧ್ಯಾತ್ಮಿಕ ಪರಮಾಣುವಿನ ಅಸ್ತಿತ್ವವಿದೆ. ಈಗ, ಈ ಆಧ್ಯಾತ್ಮಿಕ ಪರಮಾಣುವಿನ ಅಸ್ತಿತ್ವವಿದೆ. ಹಿಂದೆ ನಾನು ವಿವರಿಸಿದ್ದೇನೆ, ಮತ್ತು ಬಹಳ ಬಾರಿ, ಪರಮಾಣುವನ್ನು ಪದ್ಮ ಪರಾಣದಲ್ಲಿ, ವೈದಿಕ ಸಾಹಿತ್ಯದಲ್ಲಿ ಕೂಡ, ವಿವರಿಸಲಾಗಿದೆ. ಮತ್ತು ಆ ಆಧ್ಯಾತ್ಮಿಕ ಶಕ್ತಿಯ, ಅಂದರೆ ಪರಮಾಣು, ಆಧ್ಯಾತ್ಮಿಕ ಪರಮಾಣುವಿನ ರೂಪ ಏನು? ಇದು ಕೂದಲಿನ ಮೇಲಿನ ತುದಿಯ ಹತ್ತು ಸಾವಿರನೇಯ ಭಾಗವಾಗಿದೆ. ನೀವು ಕೂದಲಿನ ಮೇಲಿನ ತುದಿಯವರೆಗೆ ತಿಳಿದಿರುವಿರಿ. ಅದು ಸಣ್ಣ ವಿಷಯ. ಈಗ ಅದನ್ನು ಹತ್ತು ಸಾವಿರ ಭಾಗಗಳಾಗಿ ವಿಂಗಡಿಸಿ, ಆ ಒಂದು ಭಾಗವು ಆಧ್ಯಾತ್ಮಿಕ ಪರಮಾಣು, ಅದು ನೀವೇ. ಇದು ನಮ್ಮ ನಿಲುವು."|Vanisource:660728 - Lecture BG 04.11-12 - New York|660728 - ಉಪನ್ಯಾಸ BG 04.11-12 - ನ್ಯೂ ಯಾರ್ಕ್}}

Latest revision as of 02:58, 9 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಪರಮಾಣು ಯುಗದಲ್ಲಿ ನಿಮಗೆ ತಿಳಿದಿದೆ, ಪರಮಾಣುವು ಭೌತಿಕ ಅಸ್ತಿತ್ವದ ಅತಿಸೂಕ್ಷ್ಮ ಪ್ರಮಾಣ, ಅದೇ ರೀತಿ, ಆಧ್ಯಾತ್ಮಿಕ ಪರಮಾಣುವಿನ ಅಸ್ತಿತ್ವವಿದೆ. ಈಗ, ಈ ಆಧ್ಯಾತ್ಮಿಕ ಪರಮಾಣುವಿನ ಅಸ್ತಿತ್ವವಿದೆ. ಹಿಂದೆ ನಾನು ವಿವರಿಸಿದ್ದೇನೆ, ಮತ್ತು ಬಹಳ ಬಾರಿ, ಪರಮಾಣುವನ್ನು ಪದ್ಮ ಪರಾಣದಲ್ಲಿ, ವೈದಿಕ ಸಾಹಿತ್ಯದಲ್ಲಿ ಕೂಡ, ವಿವರಿಸಲಾಗಿದೆ. ಮತ್ತು ಆ ಆಧ್ಯಾತ್ಮಿಕ ಶಕ್ತಿಯ, ಅಂದರೆ ಪರಮಾಣು, ಆಧ್ಯಾತ್ಮಿಕ ಪರಮಾಣುವಿನ ರೂಪ ಏನು? ಇದು ಕೂದಲಿನ ಮೇಲಿನ ತುದಿಯ ಹತ್ತು ಸಾವಿರನೇಯ ಭಾಗವಾಗಿದೆ. ನೀವು ಕೂದಲಿನ ಮೇಲಿನ ತುದಿಯವರೆಗೆ ತಿಳಿದಿರುವಿರಿ. ಅದು ಸಣ್ಣ ವಿಷಯ. ಈಗ ಅದನ್ನು ಹತ್ತು ಸಾವಿರ ಭಾಗಗಳಾಗಿ ವಿಂಗಡಿಸಿ, ಆ ಒಂದು ಭಾಗವು ಆಧ್ಯಾತ್ಮಿಕ ಪರಮಾಣು, ಅದು ನೀವೇ. ಇದು ನಮ್ಮ ನಿಲುವು."
660728 - ಉಪನ್ಯಾಸ BG 04.11-12 - ನ್ಯೂ ಯಾರ್ಕ್