KN/661127 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/661126 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661126|KN/661129 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661129}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661127CC-NEW_YORK_ND_01.mp3</mp3player>|"ಆದ್ದರಿಂದ ಇದರರ್ಥ ನಾವು ಶಾಶ್ವತವಾಗಿ ಕೃಷ್ಣನೊಂದಿಗೆ ಸಂಬಂಧ ಹೊಂದಿದ್ದೇವೆ ಎಂದು. ಈ ಸಂಬಂಧವನ್ನು ಮರೆತು, ನಾವು ಈಗ ನಾವಲ್ಲದ ಈ ಭೌತಿಕ ದೇಹದೊಂದಿಗೆ ಸಂಬಂಧದಲ್ಲಿ ತೊಡಗಿದ್ದೇವೆ. ಆದ್ದರಿಂದ ನಾನು ಕೃಷ್ಣನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ನನ್ನ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ. ಇದನ್ನು ಕೃಷ್ಣ ಪ್ರಜ್ಞೆಯಲ್ಲಿ ಸಕ್ರಿಯವಾಗುವುದು ಎನ್ನಲಾಗುತ್ತದೆ. ಮತ್ತು ಆ ಕೃಷ್ಣ ಪ್ರಜ್ಞೆಯ ಬೆಳವಣಿಗೆಯು ಕೃಷ್ಣನ ಪ್ರೀತಿಯಲ್ಲಿ, ಪೂರ್ಣ ಪ್ರೀತಿಯಲ್ಲಿ, ಕೊನೆಗೊಳ್ಳುತ್ತದೆ. ನಾವು ಆ ಹಂತವನ್ನು ತಲುಪಿದಾಗ, ದೇವರ ಪ್ರೀತಿ, ಕೃಷ್ಣನ ಪ್ರೀತಿ, ಆಗ ನಾವು ಎಲ್ಲರನ್ನೂ ಪ್ರೀತಿಸುತ್ತೇವೆ, ಏಕೆಂದರೆ ಕೃಷ್ಣನೇ ಎಲ್ಲರೂ. ಆ ಕೇಂದ್ರ ಬಿಂದುವಿಗೆ ಬರದೆ, ಜೀವನದ ಭೌತಿಕ ಪರಿಕಲ್ಪನೆ ಆದರಿತ ನಮ್ಮ ಪ್ರೀತಿ - ಸಮಾನತೆ, ಭ್ರಾತೃತ್ವ, ಸಹೋದರತ್ವ - ಇವೆಲ್ಲವೂ ಕೇವಲ ಮೋಸ ಪ್ರಕ್ರಿಯೆ. ಅದು ಸಾಧ್ಯವಿಲ್ಲ."|Vanisource:661127 - Lecture CC Madhya 20.125 - New York|661127 - ಉಪನ್ಯಾಸ CC Madhya 20.125 - ನ್ಯೂ ಯಾರ್ಕ್}}

Latest revision as of 23:17, 24 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಇದರರ್ಥ ನಾವು ಶಾಶ್ವತವಾಗಿ ಕೃಷ್ಣನೊಂದಿಗೆ ಸಂಬಂಧ ಹೊಂದಿದ್ದೇವೆ ಎಂದು. ಈ ಸಂಬಂಧವನ್ನು ಮರೆತು, ನಾವು ಈಗ ನಾವಲ್ಲದ ಈ ಭೌತಿಕ ದೇಹದೊಂದಿಗೆ ಸಂಬಂಧದಲ್ಲಿ ತೊಡಗಿದ್ದೇವೆ. ಆದ್ದರಿಂದ ನಾನು ಕೃಷ್ಣನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ನನ್ನ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ. ಇದನ್ನು ಕೃಷ್ಣ ಪ್ರಜ್ಞೆಯಲ್ಲಿ ಸಕ್ರಿಯವಾಗುವುದು ಎನ್ನಲಾಗುತ್ತದೆ. ಮತ್ತು ಆ ಕೃಷ್ಣ ಪ್ರಜ್ಞೆಯ ಬೆಳವಣಿಗೆಯು ಕೃಷ್ಣನ ಪ್ರೀತಿಯಲ್ಲಿ, ಪೂರ್ಣ ಪ್ರೀತಿಯಲ್ಲಿ, ಕೊನೆಗೊಳ್ಳುತ್ತದೆ. ನಾವು ಆ ಹಂತವನ್ನು ತಲುಪಿದಾಗ, ದೇವರ ಪ್ರೀತಿ, ಕೃಷ್ಣನ ಪ್ರೀತಿ, ಆಗ ನಾವು ಎಲ್ಲರನ್ನೂ ಪ್ರೀತಿಸುತ್ತೇವೆ, ಏಕೆಂದರೆ ಕೃಷ್ಣನೇ ಎಲ್ಲರೂ. ಆ ಕೇಂದ್ರ ಬಿಂದುವಿಗೆ ಬರದೆ, ಜೀವನದ ಭೌತಿಕ ಪರಿಕಲ್ಪನೆ ಆದರಿತ ನಮ್ಮ ಪ್ರೀತಿ - ಸಮಾನತೆ, ಭ್ರಾತೃತ್ವ, ಸಹೋದರತ್ವ - ಇವೆಲ್ಲವೂ ಕೇವಲ ಮೋಸ ಪ್ರಕ್ರಿಯೆ. ಅದು ಸಾಧ್ಯವಿಲ್ಲ."
661127 - ಉಪನ್ಯಾಸ CC Madhya 20.125 - ನ್ಯೂ ಯಾರ್ಕ್