KN/661126 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ವೈದಿಕ ಜ್ಞಾನವು ಆಲಿಸುವ ಮೂಲಕ ಬರುತ್ತಿತ್ತು. ಪುಸ್ತಕದ ಅಗತ್ಯವಿರಲಿಲ್ಲ. ಆದರೆ ಈ ಯುಗ, ಕಲಿಯುಗ ಪ್ರಾರಂಭವಾದಾಗ, ಐದು ಸಾವಿರ ವರ್ಷಗಳ ಹಿಂದೆ, ಅವುಗಳನ್ನು ದಾಖಲಿಸಲಾಯಿತು, ಮತ್ತು ವ್ಯವಸ್ಥಿತವಾಗಿ... ವೇದಗಳು, ಮೊದಲು ಕೇವಲ ಒಂದು ವೇದವಿತ್ತು, ಅಥರ್ವ ವೇದ. ನಂತರ ವ್ಯಾಸದೇವ, ಅದನ್ನು ಸ್ಪಷ್ಟಪಡಿಸಲು, ನಾಲ್ಕು ಭಾಗಗಳಾಗಿ ವಿಂಗಡಿಸಿ, ತನ್ನ ವಿವಿಧ ಶಿಷ್ಯರನ್ನು ವೇದದ ಒಂದೊಂದು ಶಾಲೆಯ ಉಸ್ತುವಾರಿ ವಹಿಸಲು ಒಪ್ಪಿಸಿದರು. ನಂತರ ಮತ್ತೆ ಅವರು ಮಹಾಭಾರತ, ಪುರಾಣಗಳು, ವೈದಿಕ ಜ್ಞಾನವನ್ನು ಸಾಮಾನ್ಯ ಜನರಿಗೆ ವಿವಿಧ ರೀತಿಯಲ್ಲಿ ಅರ್ಥವಾಗುವಂತೆ ಮಾಡಿದರು." |
661126 - ಉಪನ್ಯಾಸ CC Madhya 20.124-125 - ನ್ಯೂ ಯಾರ್ಕ್ |