KN/661129 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ನೀವು ದೇವರನ್ನು ಬಯಸಿದರೆ, ಈ ಭಕ್ತಿ ಸೇವೆಯನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲ. ಯೋಗವಾಗಲಿ, ತಾತ್ವಿಕ ಊಹಾಪೋಹಗಳಾಗಲಿ, ಧಾರ್ಮಿಕ ಕಾರ್ಯಗಳಾಗಲಿ, ವೈದಿಕ ಸಾಹಿತ್ಯದಲ್ಲಿ ಅಧ್ಯಯನವಾಗಲಿ, ತಪಸ್ಸು, ಕಠಿಣವೃತಗಳಾಗಲಿ... ಈ ಎಲ್ಲಾ ಸೂತ್ರಗಳು ಅತೀಂದ್ರಿಯ ಸಾಕ್ಷಾತ್ಕಾರಕ್ಕಾಗಿ ಶಿಫಾರಸು ಮಾಡಲಾಗಿದೆ, ಅವು ನಮಗೆ ಒಂದು ನಿರ್ದಿಷ್ಟ ಮಟ್ಟಕ್ಕೆ ಮುನ್ನಡೆಯಲು ಸಹಾಯ ಮಾಡಬಹುದು, ಆದರೆ ನೀವು ದೇವೋತ್ತಮ ಪರಮಪುರುಷನೊಂದಿಗೆ ವೈಯಕ್ತಿಕ ಸಂಪರ್ಕವನ್ನು ಬಯಸಿದರೆ, ನೀವು ಈ ಭಕ್ತಿ ಸೇವೆಯಾದ ಕೃಷ್ಣ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕು. ಬೇರೆ ದಾರಿಯಿಲ್ಲ." |
661129 - ಉಪನ್ಯಾಸ CC Madhya 20.137-142 - ನ್ಯೂ ಯಾರ್ಕ್ |