KN/661206 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:28, 24 April 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ನಾವು ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿರುವ ಕೃಷ್ಣ ಪ್ರಜ್ಞೆ, ಇದು ನೇರ ಕ್ರಮ, ಹಾಗು ಈ ಯುಗಕ್ಕೆ ಸೂಕ್ತವಾಗಿದೆ. ಚೈತನ್ಯ ಮಹಾಪ್ರಭುಗಳು ಪರಿಚಯಿಸಿದಂತೆ, ಕಲೌವ್ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್ ಅನ್ಯಥಾ. ಈ ಕಲಿಯುಗದಲ್ಲಿ, ಜಗಳ ಮತ್ತು ಬೂಟಾಟಿಕೆಯ ಯುಗ - ಇದನ್ನು ಕಲಿ ಎಂದು ಕರೆಯಲಾಗುತ್ತದೆ - ಈ ಯುಗದಲ್ಲಿ ಇದು ಸರಳ ವಿಧಾನ, ಮತ್ತು ನೇರ, ನೇರ ಕ್ರಮವಾಗಿದೆ. ಸೇನೆಯ ಕಲೆಯಲ್ಲಿ ‘ನೇರ ಕ್ರಮ’ ಎಂಬ ಪದವಿರುವಂತೆ, ಇದು ಆಧ್ಯಾತ್ಮಿಕ ನೇರ ಕ್ರಮ, ಈ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ.”
661206 - ಉಪನ್ಯಾಸ BG 09.20-22 - ನ್ಯೂ ಯಾರ್ಕ್