KN/660415 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(Vanibot #0025: NectarDropsConnector - update old navigation bars (prev/next) to reflect new neighboring items)
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/660412 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660412|KN/660419 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660419}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/660415BG-NEW_YORK_ND_01.mp3</mp3player>|"ನಾವು ನಿಂತಿರುವ ಈ ಜಗತ್ತು, ಈ ವೇದಿಕೆ, ಇದನ್ನೂ ಸಹ ನಾಶಮಾಡಲಾಗುವುದು. ಅದು ಈ ಭೌತಿಕ ಪ್ರಕೃತಿಯ ನಿಯಮ. ಯಾವುದೂ ಉಳಿಯುವುದಿಲ್ಲ. ಏನೂ ಮುಂದುವರಿಯುವುದಿಲ್ಲ. ಎಲ್ಲವೂ ಕೊನೆಯಾಗುತ್ತದೆ. ನಮ್ಮಂತಹ… ಈ ದೇಹವೂ ಕೂಡ ನಾಶವಾಗುತ್ತದೆ. ಈಗ ನನಗೆ ಈ ಸುಂದರವಾದ ದೇಹ ಸಿಕ್ಕಿದೆ. ಎಪ್ಪತ್ತು ವರ್ಷಗಳು, ನನ್ನ ವಯಸ್ಸು, ಎಪ್ಪತ್ತು ವರ್ಷಗಳ ಹಿಂದೆ, ದೇಹಕ್ಕೆ ಅಸ್ತಿತ್ವವಿರಲಿಲ್ಲ, ಮತ್ತು ಹೇಳುವುದಾದರೆ, ಐದು ಅಥವಾ ಹತ್ತು ವರ್ಷಗಳ ನಂತರ ದೇಹಕ್ಕೆ ಅಸ್ತಿತ್ವವಿರುವುದಿಲ್ಲ, ಆದ್ದರಿಂದ ಎಪ್ಪತ್ತು ಅಥವಾ ಎಂಭತ್ತು ವರ್ಷಗಳವರೆಗೆ ದೇಹದ ಈ ಅಭಿವ್ಯಕ್ತಿ. ಹಾಗಾದರೆ ಈ ಭೌತಿಕ ಪ್ರಪಂಚದ ಹಾದಿಯಲ್ಲಿ ಈ ಅಭಿವ್ಯಕ್ತಿ ಏನು, ಅನೇಕ ವಿಷಯಗಳು ಬರುತ್ತಿವೆ? ಸಾಗರದಲ್ಲಿ ಗುಳ್ಳೆಯಂತೆ."|Vanisource:660415 - Lecture BG 02.55-58 - New York|660415 - ಉಪನ್ಯಾಸ BG 02.55-58 - ನ್ಯೂ ಯಾರ್ಕ್}}

Latest revision as of 23:51, 31 March 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ನಿಂತಿರುವ ಈ ಜಗತ್ತು, ಈ ವೇದಿಕೆ, ಇದನ್ನೂ ಸಹ ನಾಶಮಾಡಲಾಗುವುದು. ಅದು ಈ ಭೌತಿಕ ಪ್ರಕೃತಿಯ ನಿಯಮ. ಯಾವುದೂ ಉಳಿಯುವುದಿಲ್ಲ. ಏನೂ ಮುಂದುವರಿಯುವುದಿಲ್ಲ. ಎಲ್ಲವೂ ಕೊನೆಯಾಗುತ್ತದೆ. ನಮ್ಮಂತಹ… ಈ ದೇಹವೂ ಕೂಡ ನಾಶವಾಗುತ್ತದೆ. ಈಗ ನನಗೆ ಈ ಸುಂದರವಾದ ದೇಹ ಸಿಕ್ಕಿದೆ. ಎಪ್ಪತ್ತು ವರ್ಷಗಳು, ನನ್ನ ವಯಸ್ಸು, ಎಪ್ಪತ್ತು ವರ್ಷಗಳ ಹಿಂದೆ, ದೇಹಕ್ಕೆ ಅಸ್ತಿತ್ವವಿರಲಿಲ್ಲ, ಮತ್ತು ಹೇಳುವುದಾದರೆ, ಐದು ಅಥವಾ ಹತ್ತು ವರ್ಷಗಳ ನಂತರ ದೇಹಕ್ಕೆ ಅಸ್ತಿತ್ವವಿರುವುದಿಲ್ಲ, ಆದ್ದರಿಂದ ಎಪ್ಪತ್ತು ಅಥವಾ ಎಂಭತ್ತು ವರ್ಷಗಳವರೆಗೆ ದೇಹದ ಈ ಅಭಿವ್ಯಕ್ತಿ. ಹಾಗಾದರೆ ಈ ಭೌತಿಕ ಪ್ರಪಂಚದ ಹಾದಿಯಲ್ಲಿ ಈ ಅಭಿವ್ಯಕ್ತಿ ಏನು, ಅನೇಕ ವಿಷಯಗಳು ಬರುತ್ತಿವೆ? ಸಾಗರದಲ್ಲಿ ಗುಳ್ಳೆಯಂತೆ."
660415 - ಉಪನ್ಯಾಸ BG 02.55-58 - ನ್ಯೂ ಯಾರ್ಕ್