KN/660725 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/660725BG-NEW_YORK_ND_01.mp3</mp3player>|"ಈ ಭೌತಿಕ ಪ್ರಪಂಚವು ಪರಮಾತ್ಮನಿಂದ ದುಃಖದ ಸ್ಥಳವೆಂದು ಪ್ರಮಾಣೀಕರಿಸಲ್ಪಟ್ಟಿದೆ. ಈಗ, ಈ ಸ್ಥಳವನ್ನು ಆ ಉದ್ದೇಶಕ್ಕಾಗಿ ಮಾಡಿದ್ದರೆ, ನಮಗೆ ದುಃಖಗಳನ್ನು ಮಾತ್ರ ನೀಡಲು, ನೀವು ಅದನ್ನು ಹೇಗೆ ಸಂತೋಷದ ಸ್ಥಳವನ್ನಾಗಿ ಮಾಡಬಹುದು? ಈ ಸ್ಥಳವು ಉದ್ದೇಶಕೋಸ್ಕರವೆ ಇರುವುದು. ಆದ್ದರಿಂದ ಕೃಷ್ಣ ಹೇಳುತ್ತಾನೆ, 'ಯಾರೊಬ್ಬರು, ಯಾರಾದರೂ ಸರಿ, ನನ್ನ ಬಳಿಗೆ ಹಿಂತಿರುಗುತ್ತಾರೋ, ಅವರು ಮತ್ತೆ ಈ ದುಃಖದ ಸ್ಥಳಕ್ಕೆ ಮರಳಬೇಕಾಗಿಲ್ಲ’. ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ ಮಾಮ್ ಎತಿ ([[Vanisource:BG 4.9 (1972)|ಭ.ಗೀ 4.9]]).|Vanisource:660725 - Lecture BG 04.09-11 - New York|660725 - ಉಪನ್ಯಾಸ BG 04.09-11 - ನ್ಯೂ ಯಾರ್ಕ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/660720 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660720|KN/660727 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660727}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/660727BG-NEW_YORK_ND_01.mp3</mp3player>|"ಪರಮ ಪ್ರಭು, ಅವನನ್ನು ವೈದಿಕ ಸಾಹಿತ್ಯದಲ್ಲಿ ಸರ್ವೋಚ್ಚ ನಾಯಕ ಎಂದು ಕರೆಯಲಾಗುತ್ತದೆ.  ನಿತ್ಯೋ ನಿತ್ಯಾನಾಮ್ ಚೇತನಸ್ ಚೇತನಾನಾಮ್. ನಿತ್ಯ ಎಂದರೆ ಶಾಶ್ವತ, ಮತ್ತು ನಿತ್ಯಾನಾಮ್, ಅಂದರೆ ಇತರ ಅನೇಕ ಶಾಶ್ವತಗಳು. ನಾವು ಅನೇಕ ಇತರ ಶಾಶ್ವತರು. ಎಕ, ಆ ಒಂದು ಶಾಶ್ವತ... ಎಕೊ ಬಹೂನಾಮ್ ವಿದಧಾತಿ ಕಾಮಾನ್. ಎರಡು ರೀತಿಯ ಶಾಶ್ವತಗಳು. ನಾವು ಜೀವಿಗಳು, ನಾವು ಸಹ ಶಾಶ್ವತರು, ಮತ್ತು ಪರಮಾತ್ಮನು, ಅವನು ಸಹ ಶಾಶ್ವತ. ಶಾಶ್ವತತೆಗೆ ಸಂಬಂಧಿಸಿದವರೆಗು, ಗುಣಾತ್ಮಕ ಸ್ವಭಾವದಲ್ಲಿ ನಾವಿಬ್ಬರೂ ಸಮಾನರು. ಅವನು ಶಾಶ್ವತ, ಮತ್ತು ನಾವೂ ಶಾಶ್ವತ. ಸತ್-ಚಿತ್-ಆನಂದ-ವಿಗ್ರಹ (ಶ್ರೀ. ಭಾ 5.1). ಅವನು ಸಹ ಸಂಪೂರ್ಣ ಆನಂದ, ಮತ್ತು ನಾವೆಲ್ಲರೂ ಅದೇ ಗುಣದ ಭಾಗಾಂಶಗಳಾಗಿರುವುದರಿಂದ ನಾವೆಲ್ಲರೂ ಸಹ ಸಂಪೂರ್ಣ ಆನಂದಮಯ. ಆದರೆ ಅವನು ನಾಯಕ."|Vanisource:660725 - Lecture BG 04.09-11 - New York|660725 - ಉಪನ್ಯಾಸ BG 04.09-11 - ನ್ಯೂ ಯಾರ್ಕ್}}

Latest revision as of 02:51, 9 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪರಮ ಪ್ರಭು, ಅವನನ್ನು ವೈದಿಕ ಸಾಹಿತ್ಯದಲ್ಲಿ ಸರ್ವೋಚ್ಚ ನಾಯಕ ಎಂದು ಕರೆಯಲಾಗುತ್ತದೆ. ನಿತ್ಯೋ ನಿತ್ಯಾನಾಮ್ ಚೇತನಸ್ ಚೇತನಾನಾಮ್. ನಿತ್ಯ ಎಂದರೆ ಶಾಶ್ವತ, ಮತ್ತು ನಿತ್ಯಾನಾಮ್, ಅಂದರೆ ಇತರ ಅನೇಕ ಶಾಶ್ವತಗಳು. ನಾವು ಅನೇಕ ಇತರ ಶಾಶ್ವತರು. ಎಕ, ಆ ಒಂದು ಶಾಶ್ವತ... ಎಕೊ ಬಹೂನಾಮ್ ವಿದಧಾತಿ ಕಾಮಾನ್. ಎರಡು ರೀತಿಯ ಶಾಶ್ವತಗಳು. ನಾವು ಜೀವಿಗಳು, ನಾವು ಸಹ ಶಾಶ್ವತರು, ಮತ್ತು ಪರಮಾತ್ಮನು, ಅವನು ಸಹ ಶಾಶ್ವತ. ಶಾಶ್ವತತೆಗೆ ಸಂಬಂಧಿಸಿದವರೆಗು, ಗುಣಾತ್ಮಕ ಸ್ವಭಾವದಲ್ಲಿ ನಾವಿಬ್ಬರೂ ಸಮಾನರು. ಅವನು ಶಾಶ್ವತ, ಮತ್ತು ನಾವೂ ಶಾಶ್ವತ. ಸತ್-ಚಿತ್-ಆನಂದ-ವಿಗ್ರಹ (ಶ್ರೀ. ಭಾ 5.1). ಅವನು ಸಹ ಸಂಪೂರ್ಣ ಆನಂದ, ಮತ್ತು ನಾವೆಲ್ಲರೂ ಅದೇ ಗುಣದ ಭಾಗಾಂಶಗಳಾಗಿರುವುದರಿಂದ ನಾವೆಲ್ಲರೂ ಸಹ ಸಂಪೂರ್ಣ ಆನಂದಮಯ. ಆದರೆ ಅವನು ನಾಯಕ."
660725 - ಉಪನ್ಯಾಸ BG 04.09-11 - ನ್ಯೂ ಯಾರ್ಕ್