KN/660908 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/660904 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660904|KN/660909 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660909}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/660908LE-NEW_YORK_ND_01.mp3</mp3player>|“ಪರಮ ಪ್ರಭು ಎಲ್ಲದರಲ್ಲೂ ಅಭಿವ್ಯಕ್ತವಾಗಿರುವನು, ನೀವು ನೋಡುವ ವಸ್ತು, ಅಥವಾ ಚೇತನ, ಅಥವಾ ಯಾವುದಾದರೂ, ಭೌತಿಕ, ರಾಸಾಯನಿಕ - ನೀವು ಹೆಸರಿಸಬಹುದಾದ ಯಾವುದೇ ವಸ್ತುಗಳು – ಹಲವಾರು ವಸ್ತುಗಳಿವೆ. ಆದರೆ ಅವು ದೇವರಿಂದ ಬೇರ್ಪಟ್ಟಿಲ್ಲ. ದೇವರು ಎಲ್ಲೆಡೆ ಸಂಪರ್ಕ ಹೊಂದಿದ್ದಾನೆ. ಈಶಾವಾಸ್ಯಂ ಇದಂ ಸರ್ವಂ ([[Vanisource:ISO 1|ಶ್ರೀ.ಈಶೋ 1]]). ನಮ್ಮ ಭಗವದ್ಗೀತೆಯಲ್ಲಿ ಹೇಳಿರುವ ಹಾಗೆ ಯೇನ ಸರ್ವಂ ಇದಂ ತತಂ : 'ದೇಹದಾದ್ಯಂತವಿರುವ ವಸ್ತುವು ಯಾವುದೋ, ಅದೇ ನೀನು’ ಎಂದು ಶುರು ಮಾಡಿರುವೆವು. ಆದ್ದರಿಂದ ಇದು ಪ್ರತ್ಯೇಕ ಪ್ರಜ್ಞೆ : 'ನಾನು ದೇಹದಾದ್ಯಂತ ಇರುವೆನು’.  ಅದೇ ರೀತಿ, ಪರಮ ಪ್ರಜ್ಞೆ, ಅವನು ಬ್ರಹ್ಮಾಂಡದಾದ್ಯಂತ, ಎಲ್ಲೆಡೆ ಇದ್ದಾನೆ. ಇದು ದೇವರ ಶಕ್ತಿಯ ಒಂದು ಸಣ್ಣ ಅಭಿವ್ಯಕ್ತಿ, ಬಹಳ ಚಿಕ್ಕದು." |Vanisource:660908 - Lecture Maha-mantra - New York|660908 - ಉಪನ್ಯಾಸ Maha-mantra - ನ್ಯೂ ಯಾರ್ಕ್}}

Latest revision as of 23:24, 12 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಪರಮ ಪ್ರಭು ಎಲ್ಲದರಲ್ಲೂ ಅಭಿವ್ಯಕ್ತವಾಗಿರುವನು, ನೀವು ನೋಡುವ ವಸ್ತು, ಅಥವಾ ಚೇತನ, ಅಥವಾ ಯಾವುದಾದರೂ, ಭೌತಿಕ, ರಾಸಾಯನಿಕ - ನೀವು ಹೆಸರಿಸಬಹುದಾದ ಯಾವುದೇ ವಸ್ತುಗಳು – ಹಲವಾರು ವಸ್ತುಗಳಿವೆ. ಆದರೆ ಅವು ದೇವರಿಂದ ಬೇರ್ಪಟ್ಟಿಲ್ಲ. ದೇವರು ಎಲ್ಲೆಡೆ ಸಂಪರ್ಕ ಹೊಂದಿದ್ದಾನೆ. ಈಶಾವಾಸ್ಯಂ ಇದಂ ಸರ್ವಂ (ಶ್ರೀ.ಈಶೋ 1). ನಮ್ಮ ಭಗವದ್ಗೀತೆಯಲ್ಲಿ ಹೇಳಿರುವ ಹಾಗೆ ಯೇನ ಸರ್ವಂ ಇದಂ ತತಂ : 'ದೇಹದಾದ್ಯಂತವಿರುವ ವಸ್ತುವು ಯಾವುದೋ, ಅದೇ ನೀನು’ ಎಂದು ಶುರು ಮಾಡಿರುವೆವು. ಆದ್ದರಿಂದ ಇದು ಪ್ರತ್ಯೇಕ ಪ್ರಜ್ಞೆ : 'ನಾನು ದೇಹದಾದ್ಯಂತ ಇರುವೆನು’. ಅದೇ ರೀತಿ, ಪರಮ ಪ್ರಜ್ಞೆ, ಅವನು ಬ್ರಹ್ಮಾಂಡದಾದ್ಯಂತ, ಎಲ್ಲೆಡೆ ಇದ್ದಾನೆ. ಇದು ದೇವರ ಶಕ್ತಿಯ ಒಂದು ಸಣ್ಣ ಅಭಿವ್ಯಕ್ತಿ, ಬಹಳ ಚಿಕ್ಕದು."
660908 - ಉಪನ್ಯಾಸ Maha-mantra - ನ್ಯೂ ಯಾರ್ಕ್