KN/660904 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನಾನು ದೈಹಿಕ ಪರಿಕಲ್ಪನೆಯಲ್ಲಿ ಇರುವವರೆಗು, 'ನಾನು' ಎಂದು ಹೇಳಿದಾಗ, ನನ್ನ ದೇಹದ ಬಗ್ಗೆ ಯೋಚಿಸುತ್ತೇನೆ. ಜೀವನದ ದೈಹಿಕ ಪರಿಕಲ್ಪನೆಯನ್ನು ಮೀರಿದಾಗ, ಆಗ 'ನಾನು ಮನಸ್ಸು' ಎಂದು ಭಾವಿಸುತ್ತೇನೆ. ಆದರೆ ವಾಸ್ತವವಾಗಿ, ನಾನು ನಿಜವಾದ ಆಧ್ಯಾತ್ಮಿಕ ಮಟ್ಟದಲ್ಲಿರುವಾಗ, ಆಗ ‘ನಾನು’ ಎಂದರೆ 'ನಾನು ಶುದ್ಧ ಆತ್ಮ'." |
660904 - ಉಪನ್ಯಾಸ BG 06.04-12 - ನ್ಯೂ ಯಾರ್ಕ್ |