KN/660914 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:26, 12 April 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣನಂತೆ ಯಾರೂ ಪ್ರಸಿದ್ಧರಾಗಲು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ಅವನು ಪ್ರಸಿದ್ಧನಾಗಿದ್ದಾನೆ, ಇನ್ನು ಭಾರತದ ಬಗ್ಗೆ ಹೇಳುವುದೇನಿದೆ? ಸಂಪೂರ್ಣ ಖ್ಯಾತಿ. ಅದೇ ರೀತಿ, ಸಂಪೂರ್ಣ ಶಕ್ತಿ, ಸಂಪೂರ್ಣ ಸಂಪತ್ತು, ಸಂಪೂರ್ಣ ಸೌಂದರ್ಯ, ಸಂಪೂರ್ಣ ಜ್ಞಾನ... ಬೇಕಾದರೆ ನೋಡಿ, ಭಗವದ್ಗೀತೆಯಿದೆ. ಇದು ಕೃಷ್ಣನಿಂದ ಮಾತನಾಡಲಾಯಿತು. ಭಗವದ್ಗೀತೆಗೆ ಸಮನಾದ ಯಾವುದು ಇಲ್ಲ, ಯಾವುದೇ ಪೈಪೊಟಿ ಇಲ್ಲ. ಇದು ಅಂತಹ ಜ್ಞಾನವಾಗಿದೆ. ನೋಡಿದಿರ? ಸಂಪೂರ್ಣ ಜ್ಞಾನ. ಆದ್ದರಿಂದ ಈ ಆರು ಐಶ್ವರ್ಯಗಳನ್ನು ಪೂರ್ಣವಾಗಿ ಹೊಂದಿರುವವನೆ ಭಗವಾನ್. ಇದು ಭಗವಂತನ ವ್ಯಾಖ್ಯಾನ. ಸಂಪೂರ್ಣ ಶಕ್ತಿ, ಸಂಪೂರ್ಣ ಸೌಂದರ್ಯ, ಸಂಪೂರ್ಣ ಜ್ಞಾನ, ಸಂಪೂರ್ಣ ಸಂಪತ್ತು, ಮತ್ತು ಸಂಪೂರ್ಣ ವೈರಾಗ್ಯ."
660914 - ಉಪನ್ಯಾಸ BG 06.32-40 - ನ್ಯೂ ಯಾರ್ಕ್