KN/660918 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:29, 12 April 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ನಾವು ದುರ್ಬಲರಾಗಿದ್ದೇವೆ, ಮತ್ತು ಭೌತಿಕ ಶಕ್ತಿಯು ತುಂಬಾ ಪ್ರಬಲವಾಗಿದೆ, ಆದ್ದರಿಂದ ಆಧ್ಯಾತ್ಮಿಕ ಜೀವನವನ್ನು ನಡೆಸುವುದು ಹೆಚ್ಚು ಕಡಿಮೆ ಭೌತಿಕ ಶಕ್ತಿಯ ವಿರುದ್ಧ ಯುದ್ಧವನ್ನು ಘೋಷಿಸಿದಂತೆ. ಐಹಿಕ, ಮಾಯಾ ಶಕ್ತಿ, ಅವಳು ಈ ಬದ್ಧಾತ್ಮವನ್ನು ಸಾಧ್ಯವಾದಷ್ಟು ನಿಗ್ರಹಿಸಲು ಪ್ರಯತ್ನಿಸುತ್ತಿದ್ದಾಳೆ. ಈಗ, ಬದ್ಧಾತ್ಮವು ಆಧ್ಯಾತ್ಮಿಕ ಜ್ಞಾನದ ಪ್ರಗತಿಯಿಂದ ಅವಳ ಹಿಡಿತದಿಂದ ಹೊರಬರಲು ಪ್ರಯತ್ನಿಸಿದಾಗ, ಓಹ್, ಅವಳು ಹೆಚ್ಚು ಕಠಿಣಳಾಗುತ್ತಾಳೆ. ಹೌದು. "ಈ ವ್ಯಕ್ತಿಯು ಎಷ್ಟು ಪ್ರಾಮಾಣಿಕನಾಗಿದ್ದಾನೆ?", ಎಂದು ಪರೀಕ್ಷಿಸಲು ಅವಳು ಬಯಸುತ್ತಾಳೆ. ಆದ್ದರಿಂದ, ಐಹಿಕ ಶಕ್ತಿಯಿಂದ ಅನೇಕ ಪ್ರಲೋಭಗಳನ್ನು ನೀಡಲಾಗುತ್ತದೆ."
660918 - ಉಪನ್ಯಾಸ BG 06.40-43 - ನ್ಯೂ ಯಾರ್ಕ್