KN/661009 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:30, 16 April 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಈಗ, ಇಲ್ಲಿಯವರೆಗೆ ದೇವರ ಬಳಿಗೆ ಬರದ ನಾಲ್ಕು ವರ್ಗದ ಪುರುಷರು... ಇದರರ್ಥ ಅಧಾರ್ಮಿಕರು, ಮೂರ್ಖರು, ಮಾನವಕುಲದ ಕೆಳಮಟ್ಟದವರು, ಯಾರ ಜ್ಞಾನವನ್ನು ಮಾಯಾ ಶಕ್ತಿಯು ಅಪಹರಿಸಿದೆಯೋ, ಮತ್ತು ನಾಸ್ತಿಕರು. ಪುರುಷರ ಈ ವರ್ಗಗಳನ್ನು ಬಿಟ್ಟು, ದೇವರ ಬಳಿಗೆ ಬರುವ ನಾಲ್ಕು ವರ್ಗದ ಪುರುಷರು - ಆರ್ಥ, ತೊಂದರೆಗೀಡಾದವ, ಜಿಜ್ಞಾಸಿ, ಅರ್ಥಾರ್ಥಿ... ಅರ್ಥಾರ್ಥಿ ಎಂದರೆ ಬಡತನದಿಂದ ಬಳಲುತ್ತಿರುವವರು, ಮತ್ತು ಜ್ಞಾನಿ ಎಂದರೆ ದಾರ್ಶನಿಕರು. ಈಗ, ಈ ನಾಲ್ಕು ವರ್ಗಗಳಲ್ಲಿ, ಪ್ರಭು ಕೃಷ್ಣನು ಹೇಳುತ್ತಾನೆ, ತೇಶಾಮ್ ಜ್ಞಾನೀ ನಿತ್ಯ-ಯುಕ್ತ ಏಕ-ಭಕ್ತಿರ್ ವಿಶಿಷ್ಯತೆ: 'ಈ ನಾಲ್ಕು ವರ್ಗಗಳಲ್ಲಿ, ಪುರುಷರು, ಯಾರೊಬ್ಬ ದೇವರ ಗುಣವನ್ನು ಭಕ್ತಿಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವನೋ, ಕೃಷ್ಣ ಪ್ರಜ್ಞೆಯೊಂದಿಗೆ, ಅವನು ವಿಶಿಷ್ಯತೆ'. ವಿಶಿಷ್ಯತೆ ಎಂದರೆ ಅವನು ವಿಶೇಷವಾಗಿ ಅರ್ಹನು."
661009 - ಉಪನ್ಯಾಸ BG 07.15-18 - ನ್ಯೂ ಯಾರ್ಕ್