KN/661222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:05, 28 April 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪರಮಾತ್ಮನು ಎಷ್ಟೋ ವಿಧಗಳಲ್ಲಿ ಪ್ರದರ್ಶಿಸಿದ ಶಕ್ತಿಗಳನ್ನು ಎಣಿಸುವ ಪ್ರಶ್ನೆಯೇ ಇಲ್ಲ. ನಾವು ಏನನ್ನಾದರೂ ವಿವರಿಸಲು ಸಾಧ್ಯವಾಗದಾಗ, ನಾವು ಇಡೀ ವಿಷಯವನ್ನು ತಳ್ಳಿಹಾಕುತ್ತೇವೆ. 'ಶೂನ್ಯ ಇದೆ, ಏನೂ ಇಲ್ಲ. ಶೂನ್ಯ.’ ನನ್ನ ಮನಸ್ಸು, ನನ್ನ ಬುದ್ಧಿ, ಆ ಮಟ್ಟಕ್ಕೆ ತಲುಪಲು ಆಗದಿದ್ದಾಗ ನಾವು ಹೇಳುತ್ತೇವೆ, 'ಪ್ರಾಯಶಃ, ಬಹುಶಃ ಇದು ಹೀಗಿರಬಹುದು'. ಆದ್ದರಿಂದ ಇದೆಲ್ಲವೂ ಮಾನಸಿಕ ಊಹಾಪೋಹಗಳು.”
661222 - ಉಪನ್ಯಾಸ CC Madhya 20.318-329 - ನ್ಯೂ ಯಾರ್ಕ್