KN/661228 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:12, 28 April 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆಧ್ಯಾತ್ಮಿಕ ಜೀವನ, ಮತ್ತು ಭೌತಿಕ ಜೀವನವೆಂದರೆ, ನಾವು ಆನಂದಿಸಲು ಬಯಸಿದಾಗ, ನಾವು ಈ ಭೌತಿಕ ಸಂಪನ್ಮೂಲಗಳ ಅಧಿಪತಿಯಾಗಲು ಬಯಸಿದಾಗ ಅದು ಭೌತಿಕ ಜೀವನ. ಮತ್ತು ನೀವು ದೇವರ ಸೇವಕರಾಗಲು ಬಯಸಿದಾಗ ಅದು ಆಧ್ಯಾತ್ಮಿಕ ಜೀವನ. ಅವರು..., ಭೌತಿಕ ಜೀವನ ಮತ್ತು ಆಧ್ಯಾತ್ಮಿಕ ಜೀವನದ ಚಟುವಟಿಕೆಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಪ್ರಜ್ಞೆಯನ್ನು ಮಾತ್ರ ಬದಲಾಯಿಸಬೇಕಾಗಿದೆ. ನನ್ನ ಪ್ರಜ್ಞೆಯು ಭೌತಿಕ ಪ್ರಕೃತಿಯ ಮೇಲೆ ಅಧಿಕಾರ ನಡೆಸವುದಾದರೆ ಅದು ಭೌತಿಕ ಜೀವನ, ಮತ್ತು ನನ್ನ ಪ್ರಜ್ಞೆಯು ಕೃಷ್ಣ, ಪರಮ ಪ್ರಭುವಿಗೆ, ಇಲ್ಲಿ ಕೃಷ್ಣ ಪ್ರಜ್ಞೆಗೆ, ಸೇವೆ ಸಲ್ಲಿಸುವುದಾದರೆ ಆಗ ಅದು ಆಧ್ಯಾತ್ಮಿಕ ಜೀವನ.”
661228 - ಉಪನ್ಯಾಸ CC Madhya 20.354-358 - ನ್ಯೂ ಯಾರ್ಕ್