KN/670101b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:14, 28 April 2020 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಭಗವಂತನ ಸೃಷ್ಠಿ ಅದ್ಭುತ. ಯಾರಿಂದಲೂ ಆಗದು… ಎಲ್ಲವು ಅಪರಿಮಿತ. ಅವನು ಅಪರಿಮಿತ. ಅವನ ಸೃಷ್ಠಿಯು ಅಪರಿಮಿತ. ಅವನ ಲೀಲೆಗಳು ಅಪರಿಮಿತ. ಅವನ ರೂಪಗಳು ಅಪರಿಮಿತ. ಎಲ್ಲವು ಅಪರಿಮಿತ. ಅವನ ಅವತಾರಗಳು ಅಪರಿಮಿತ. ಎಲ್ಲವು. ನಿಮ್ಮ ದೇಹ ಹಾಗು ತಲೆಯ ಮೇಲಿರುವ ಕೂದಲು ಎಷ್ಟು ಎಂಬುದು ಎಣಿಸಲಾಗುವುದೆ? ಅವು ಅಸಂಖ್ಯಾತ. ನಾನು, “ಇದು ನನ್ನ ದೇಹ”, ಎಂದು ಹೇಳಿಕೊಳ್ಳುವೆ, ಆದರೆ ಎಷ್ಟು ಕೂದಲಿವೆ ಎಂದು ತಿಳಿಯದು. ಆದರೆ ಕೃಷ್ಣನನ್ನು ಕೇಳಿದರೆ, ಅವನು ಹೇಳುತ್ತಾನೆ.
Lecture CC Madhya 20.385-395 - - ನ್ಯೂ ಯಾರ್ಕ್