KN/670115 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:03, 4 July 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಎಲ್ಲಿಯೇ ಇದ್ದರೂ ..., ಸೂರ್ಯನ ಬೆಳಕು ಇದ್ದಲ್ಲಿ ಕತ್ತಲೆ ಇರಲು ಸಾಧ್ಯವಿಲ್ಲ. ಅದು ವಾಸ್ತವಿಕ. " ಓಹ್, ಸೂರ್ಯನ ಬೆಳಕು ಮತ್ತು ಕತ್ತಲೆ, ಏಕಕಾಲದಲ್ಲಿ ಅವು ಅಸ್ತಿತ್ವದಲ್ಲಿವೆ "ಎಂದು ನೀವು ಹೇಳಲು ಸಾಧ್ಯವಿಲ್ಲ. ಇಲ್ಲ. ವಾಸ್ತವವಾಗಿ ತೆರೆದ ಸೂರ್ಯನ ಬೆಳಕಿನಲ್ಲಿ ಯಾವುದೇ ಕತ್ತಲೆ ಇರಲು ಸಾಧ್ಯವಿಲ್ಲ . ಅದೇ ರೀತಿ, ನೀವು ಕೃಷ್ಣ ಪ್ರಜ್ಞೆಯಲ್ಲಿಇದ್ದ ತಕ್ಷಣ, ಅದು ಏನೆಂಬುದನ್ನು ಅರ್ಥಮಾಡಿಕೊಳ್ಳಲು ಯಾವುದೇ ಕತ್ತಲೆ ಇರಲು ಸಾಧ್ಯವಿಲ್ಲ ..., ಈ ಭೌತಿಕ ಜಗತ್ತು. ಇದರರ್ಥ ನೀವು ಕೃಷ್ಣನ ಪ್ರಜ್ಞೆಯಲ್ಲಿ ಹೆಚ್ಚು ಮುನ್ನಡೆ ಸಾಧಿಸಿದಷ್ಟೂ, ಭೌತಿಕ ಪ್ರಪಂಚದ ಸ್ವಭಾವವನ್ನು ನೀವು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರಿ . "
670115 - ಉಪನ್ಯಾಸ ಚೈ ಚ ಮಧ್ಯ ೨೨.೨೭-೩೧ - ನ್ಯೂ ಯಾರ್ಕ್