KN/680110 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
No edit summary
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680110SB-LOS_ANGELES_ND_01.mp3</mp3player>|"ನಾವು ಹೇಗೆ ರಚನೆಯಾಗಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಭಗವದ್ಗೀತೆ ನಮ್ಮ ಸಾಂವಿಧಾನಿಕ ಸ್ಥಾನವನ್ನು ಬಹಳ ಚೆನ್ನಾಗಿ ವಿವರಿಸುತ್ತದೆ: ಇಂದ್ರಿಯಾಣಿ  ಪರಾಣಿ ಆಹು ([[ವ್ಯಾನಿಸೋರ್ಸ್:ಭ.ಗೀತಾ ೩.೪೨ | ಭ.ಗೀತಾ ೩.೪೨]]). ಇಂದ್ರಿಯಾಣಿ. ಇಂದ್ರಿಯಾಣಿ ಅಂದರೆ ಇಂದ್ರಿಯಗಳು. ನನ್ನ ಏನು ಭೌತಿಕ ಅಸ್ತಿತ್ವವಿದೆಯೋ ಅದೇ ರೀತಿಯಲ್ಲಿ? ನಾನು ಈ ಜಗತ್ತಿನಲ್ಲಿದ್ದೇನೆ. ಏತಕ್ಕಾಗಿ ? ನನ್ನ ಇಂದ್ರಿಯ ಭೋಗಕ್ಕಾಗಿ, ಅಷ್ಟೇ. ಇದು ಸಂವಿಧಾನದ ಮೊದಲ ಸ್ಥಾನ.  ಪ್ರತಿಯೊಂದು ಪ್ರಾಣಿ, ಪ್ರತಿ ಜೀವಿಯ ದೇಹ, ತಿನ್ನುವುದು, ಮಲಗುವುದು ಮತ್ತು ರಕ್ಷಿಸುವುದು ಮತ್ತು ಸಂಭೋಕ್ಕಾಗಿ ನಿರತವಾಗಿದೆ. ಅದರ ಅರ್ಥ ದೇಹದ ಅವಶ್ಯಕತೆಗಳಿಗಾಗಿ , ಇಂದ್ರಿಯಗಳು. ಮೊದಲನೆಯದಾಗಿ, ನಮ್ಮ ಅಸ್ತಿತ್ವದ ಪ್ರಮುಖ ಅಂಶವೆಂದರೆ ಇಂದ್ರಿಯಗಳು. ಆದ್ದರಿಂದ ಭಗವದ್ಗೀತೆ ಹೇಳುತ್ತದೆ, ಇಂದ್ರಿಯಾಣಿ  ಪರಾಣಿ ಆಹು. ನನ್ನ ಐಹಿಕ ಅಸ್ತಿತ್ವವೆಂದರೆ ಇಂದ್ರಿಯ ಭೋಗ. ಅಷ್ಟೆ. "|Vanisource:680110 - Lecture SB 01.05.02 - Los Angeles|680110 - ಉಪನ್ಯಾಸ  ಶ್ರೀ.ಭಾ. ೦೧.೦೫.೦೨ - ಲಾಸ್ ಎಂಜಲೀಸ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680108b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|680108b|KN/680110b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|680110b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680110SB-LOS_ANGELES_ND_01.mp3</mp3player>|"ನಾವು ಹೇಗೆ ರಚನೆಯಾಗಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಭಗವದ್ಗೀತೆ ನಮ್ಮ ಸಾಂವಿಧಾನಿಕ ಸ್ಥಾನವನ್ನು ಬಹಳ ಚೆನ್ನಾಗಿ ವಿವರಿಸುತ್ತದೆ: ಇಂದ್ರಿಯಾಣಿ  ಪರಾಣಿ ಆಹು ([[Vanisource:BG 3.42 | ಭ.ಗೀತಾ ೩.೪೨]]). ಇಂದ್ರಿಯಾಣಿ. ಇಂದ್ರಿಯಾಣಿ ಅಂದರೆ ಇಂದ್ರಿಯಗಳು. ನನ್ನ ಏನು ಭೌತಿಕ ಅಸ್ತಿತ್ವವಿದೆಯೋ ಅದೇ ರೀತಿಯಲ್ಲಿ? ನಾನು ಈ ಜಗತ್ತಿನಲ್ಲಿದ್ದೇನೆ. ಏತಕ್ಕಾಗಿ ? ನನ್ನ ಇಂದ್ರಿಯ ಭೋಗಕ್ಕಾಗಿ, ಅಷ್ಟೇ. ಇದು ಸಂವಿಧಾನದ ಮೊದಲ ಸ್ಥಾನ.  ಪ್ರತಿಯೊಂದು ಪ್ರಾಣಿ, ಪ್ರತಿ ಜೀವಿಯ ದೇಹ, ತಿನ್ನುವುದು, ಮಲಗುವುದು ಮತ್ತು ರಕ್ಷಿಸುವುದು ಮತ್ತು ಸಂಭೋಕ್ಕಾಗಿ ನಿರತವಾಗಿದೆ. ಅದರ ಅರ್ಥ ದೇಹದ ಅವಶ್ಯಕತೆಗಳಿಗಾಗಿ , ಇಂದ್ರಿಯಗಳು. ಮೊದಲನೆಯದಾಗಿ, ನಮ್ಮ ಅಸ್ತಿತ್ವದ ಪ್ರಮುಖ ಅಂಶವೆಂದರೆ ಇಂದ್ರಿಯಗಳು. ಆದ್ದರಿಂದ ಭಗವದ್ಗೀತೆ ಹೇಳುತ್ತದೆ, ಇಂದ್ರಿಯಾಣಿ  ಪರಾಣಿ ಆಹು. ನನ್ನ ಐಹಿಕ ಅಸ್ತಿತ್ವವೆಂದರೆ ಇಂದ್ರಿಯ ಭೋಗ. ಅಷ್ಟೆ. "|Vanisource:680110 - Lecture SB 01.05.02 - Los Angeles|680110 - ಉಪನ್ಯಾಸ  ಶ್ರೀ.ಭಾ. ೦೧.೦೫.೦೨ - ಲಾಸ್ ಎಂಜಲೀಸ್}}

Latest revision as of 09:14, 20 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಹೇಗೆ ರಚನೆಯಾಗಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಭಗವದ್ಗೀತೆ ನಮ್ಮ ಸಾಂವಿಧಾನಿಕ ಸ್ಥಾನವನ್ನು ಬಹಳ ಚೆನ್ನಾಗಿ ವಿವರಿಸುತ್ತದೆ: ಇಂದ್ರಿಯಾಣಿ ಪರಾಣಿ ಆಹು ( ಭ.ಗೀತಾ ೩.೪೨). ಇಂದ್ರಿಯಾಣಿ. ಇಂದ್ರಿಯಾಣಿ ಅಂದರೆ ಇಂದ್ರಿಯಗಳು. ನನ್ನ ಏನು ಭೌತಿಕ ಅಸ್ತಿತ್ವವಿದೆಯೋ ಅದೇ ರೀತಿಯಲ್ಲಿ? ನಾನು ಈ ಜಗತ್ತಿನಲ್ಲಿದ್ದೇನೆ. ಏತಕ್ಕಾಗಿ ? ನನ್ನ ಇಂದ್ರಿಯ ಭೋಗಕ್ಕಾಗಿ, ಅಷ್ಟೇ. ಇದು ಸಂವಿಧಾನದ ಮೊದಲ ಸ್ಥಾನ. ಪ್ರತಿಯೊಂದು ಪ್ರಾಣಿ, ಪ್ರತಿ ಜೀವಿಯ ದೇಹ, ತಿನ್ನುವುದು, ಮಲಗುವುದು ಮತ್ತು ರಕ್ಷಿಸುವುದು ಮತ್ತು ಸಂಭೋಕ್ಕಾಗಿ ನಿರತವಾಗಿದೆ. ಅದರ ಅರ್ಥ ದೇಹದ ಅವಶ್ಯಕತೆಗಳಿಗಾಗಿ , ಇಂದ್ರಿಯಗಳು. ಮೊದಲನೆಯದಾಗಿ, ನಮ್ಮ ಅಸ್ತಿತ್ವದ ಪ್ರಮುಖ ಅಂಶವೆಂದರೆ ಇಂದ್ರಿಯಗಳು. ಆದ್ದರಿಂದ ಭಗವದ್ಗೀತೆ ಹೇಳುತ್ತದೆ, ಇಂದ್ರಿಯಾಣಿ ಪರಾಣಿ ಆಹು. ನನ್ನ ಐಹಿಕ ಅಸ್ತಿತ್ವವೆಂದರೆ ಇಂದ್ರಿಯ ಭೋಗ. ಅಷ್ಟೆ. "
680110 - ಉಪನ್ಯಾಸ ಶ್ರೀ.ಭಾ. ೦೧.೦೫.೦೨ - ಲಾಸ್ ಎಂಜಲೀಸ್