KN/680110b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
" "ಮಗ"ಎಂಬ ಅರ್ಥವೇನು ಎನ್ನುವ ಹಾಗೆ? ಮಗನು ತಂದೆಯ ಮಗ. ಆದ್ದರಿಂದ ತಂದೆ ಇಲ್ಲದಿದ್ದರೆ, ಮಗನಿರುವ ಪ್ರಶ್ನೆಯೇ ಇಲ್ಲ. ಗಂಡ ಇಲ್ಲದಿದ್ದರೆ, ಹೆಂಡತಿ ಇರುವ ಪ್ರಶ್ನೆಯೇ ಇಲ್ಲ. ಕಪ್ಪು ಇಲ್ಲದಿದ್ದರೆ , ಬಿಳಿ ಇರುವ ಪ್ರಶ್ನೆಯೇ ಇಲ್ಲ. ಅದೇ ರೀತಿ, ನೀವು ಯಾವುದನ್ನಾದರೂ ಅರ್ಥಮಾಡಿಕೊಳ್ಳಲು ಪ್ರಯತ್ನಿ್ದರೆ, ಅದಕ್ಕೆ ವಿರುದ್ಧವಾದ ಸಂಖ್ಯೆ ಇರಲೇಬೇಕು. ಅದನ್ನು ದ್ವಂದ್ವತೆ, ಅಥವಾ ದ್ವೈತ-ಜಗತ್ ಅಥವಾ ದ್ವಂದ್ವತೆ ಎಂದು ಕರೆಯಲಾಗುತ್ತದೆ. " |
680110 - ಉಪನ್ಯಾಸ ಶ್ರೀ.ಭಾ. ೦೧.೦೫.೦೨ - ಲಾಸ್ ಎಂಜಲೀಸ್ |